ಸೋಮವಾರ, 26 ಅಕ್ಟೋಬರ್ 2026
Trending

Rotwiller

News

ನಾಯಿ ಮಾಡಿದ ಕಿತಾಪತಿ | ತನ್ನ ಮಾಲೀಕನಿಗೆ ಬೈದಿದ್ದಕ್ಕೆ ಈ ರೀತಿ ಸೇಡು ತೀರಿಸೋದಾ?

ಪ್ರಾಣಿಗಳಲ್ಲಿ ನೀಯತ್ತಿನ ಪ್ರತಿರೂಪ ನಾಯಿ ಎಂದು ಹೇಳುತ್ತಾರೆ. ಮತ್ತು ನಾಯಿಯನ್ನು ನಾವು ಮನೆಯಲ್ಲಿ ಒಬ್ಬ ಸದಸ್ಯ ಇದ್ದಂತೆ ನೋಡಿಕೊಳ್ಳುತ್ತೇವೆ. ಸಾಕಿದ ನಾಯಿ ಯಜಮಾನನ ಪ್ರಾಣ ಉಳಿಸಿದ್ದು ಕೇಳಿದ್ದೇವೆ ಆದರೆ ಇಲ್ಲೊಂದು ಕಡೆ ಸಾಕಿದ ನಾಯಿಯೇ ತನ್ನ ಯಜಮಾನನ್ನು ಜೈಲು…