ಸೋಮವಾರ, 26 ಅಕ್ಟೋಬರ್ 2026
Trending

road accident

News

ಮರಕ್ಕೆ ಡಿಕ್ಕಿ ಹೊಡೆದ ಬೊಲೆರೋ | ದೇವರ ದರ್ಶನಕ್ಕೆಂದು ಹೋದಾಗ ಅಪಘಾತ | ಭೀಕರ ಅಪಘಾತಕ್ಕೆ 6 ಮಂದಿ ಸಾವು

ಬೆಳಗಾವಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 6 ಜನ ಮೃತಪಟ್ಟ ಘಟನೆ ನಡೆದಿದೆ. ಮರಕ್ಕೆ ಬೊಲೆರೊ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ 6 ಮಂದಿ ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಚುಂಚನೂರ ಬಳಿ ನಡೆದಿದೆ. ನಿಯಂತ್ರಣ ತಪ್ಪಿ ವಾಹನ…

ದಕ್ಷಿಣ ಕನ್ನಡ

ಕುಂದಾಪುರ : ಅನಾರೋಗ್ಯಕ್ಕೊಳಗಾದ ಸಂಬಂಧಿಕರನ್ನು ನೋಡಿ ಮರಳುವಾಗ ಕಾರು ಡಿಕ್ಕಿಯಾಗಿ ವೃದ್ಧ ದಂಪತಿ ಸಾವು

ಕುಂದಾಪುರ : ಕಾರು ಡಿಕ್ಕಿಯಾಗಿ ವೃದ್ಧ ದಂಪತಿ ಸಾವನ್ನಪ್ಪಿದ್ದ ಘಟನೆಯೊಂದು ನಡೆದಿದೆ. ಈ ಘಟನೆ ಕುಂದಾಪುರದ ವಿನಾಯಕ ಚಿತ್ರಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಸಂಜೆ ಸಂಭವಿಸಿದೆ.ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿಗಳಾದ ಮಹಾಬಲ ಶೆಟ್ಟಿ…

latest

ಹಾಸ್ಟೆಲ್ ಬಿಟ್ಟು ಓಡಿಹೋಗಿದ್ದ 3 ವಿದ್ಯಾರ್ಥಿಗಳು | ರಸ್ತೆ ದಾಟುವಾಗ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವು

ಬಳ್ಳಾರಿ ಹಾಸ್ಟೆಲ್ ಬಿಟ್ಟು ಹೋಗಿದ್ದ 3 ವಿದ್ಯಾರ್ಥಿಗಳು ನಡುರಾತ್ರಿ ಬೆಂಗಳೂರು ಬಸ್​​ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ರಸ್ತೆ ದಾಟುವ ವೇಳೆ ಸಾರಿಗೆ ಬಸ್ ಹರಿದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದಲ್ಲಿ…

latest

ಬಸ್-ಟ್ರಕ್ ನಡುವೆ ಭೀಕರ ಅಪಘಾತ : 6 ಮಂದಿ ಸ್ಥಳದಲ್ಲೇ ಸಾವು, ಕೆಲವರ ಸ್ಥಿತಿ ಗಂಭೀರ

ಉತ್ತರ ಪ್ರದೇಶದ ಬಹ್ರೈಚ್‌ನ ತಪ್ಪೆ ಸಿಪಾದಲ್ಲಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ಕಾರಣ…

latest

ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ | ಕಾಲು ಮುರಿತ

ರಾಮನಗರದಲ್ಲಿ (Ramanagar)ವಿದ್ಯಾರ್ಥಿನಿಯೊಬ್ಬಳು ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದ ಸಂದರ್ಭ (Student) ಆಕೆಯ ಕಾಲಿನ ಮೇಲೆ ಬಸ್ ಚಕ್ರ ಹರಿದು (Bus Accident), ವಿದ್ಯಾರ್ಥಿನಿಯ ಕಾಲು ಮುರಿದಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ವಿದ್ಯಾ ಬಿಡದಿಯ ಜ್ಞಾನವಿಕಾಸ ಕಾಲೇಜಿನಲ್ಲಿ…

latest

ಭೀಕರ ಅಪಘಾತ | ನಟಿ ದಾರುಣ ಸಾವು!

ಮರಾಠಿಯ ಪ್ರಸಿದ್ಧ ತುಜ್ಯಹತ್ ಜೀವ್ ರಂಗಾ ಟಿವಿ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಕಲ್ಯಾಣಿ ಕುರಾಳೆ ಜಾಧವ್(32) ಇದೀಗ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಲ್ಯಾಣಿ ಕುರಾಳೆ ಜಾಧವ್ ಅವರು ಶನಿವಾರ ಸಂಜೆ ಮನೆಗೆ ತೆರಳುವ ವೇಳೆ…

latest

ಫೇಸ್ಬುಕ್ ಲೈವ್ ಸಾಹಸ ಮಾಡೋಕೆ ಹೋಗಿ ತೀವ್ರ ಅಪಘಾತ | BMW ಕಾರಿನಲ್ಲಿದ್ದ ನಾಲ್ವರು ಮೃತ್ಯು!!!

ನಿಧಾನವೇ ಪ್ರಧಾನ ಎಂಬ ಮಾತನ್ನು ಯಾರು ಎಷ್ಟೇ ಬಾರಿ ಹೇಳಿದರೂ ಕೂಡ ಕಿವಿಗೆ ಹಾಕಿಕೊಳ್ಳದೆ, ಸಂಚಾರಿ ನಿಯಮಗಳು ಇದ್ದರೂ ಪಾಲನೆ ಮಾಡದೆ ಅಪಾಯಕ್ಕೆ ಆಹ್ವಾನ ಮಾಡಿಕೊಳ್ಳುವ ಆನೇಕ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಹುಚ್ಚು ಹರಸಾಹಸ ಮಾಡಿ ಎಲ್ಲರ ಮುಂದೆ…

Interesting

ಒಂದೇ ಸಮಯದಲ್ಲಾದ ಎರಡು ಅಪಘಾತದಿಂದ ಬೈಕ್ ಸವಾರನ ಜೀವ ಉಳಿಸಿದ ‘ಹೆಲ್ಮೆಟ್’! ನೀವೂ ನೋಡಲೇಬೇಕು ಈ ವೀಡಿಯೋ

ಹೆಲ್ಮೆಟ್ ರಹಿತ ಪ್ರಯಾಣ ಪ್ರಾಣಕ್ಕೆ ಹಾನಿಕಾರಿ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರೋ ವಿಷಯ. ಆದ್ರೆ, ಇನ್ನೂ ಅದೆಷ್ಟೋ ಮಂದಿ ಫ್ಯಾಷನ್, ಟ್ರೆಂಡ್ ಎನ್ನುತ್ತಾ ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಮಾಡುತ್ತಾರೆ. ಅದರಂತೆ ಅಪಘಾತದಲ್ಲಿ ಮೃತ ಪಡೋರ ಸಂಖ್ಯೆಯೇ ಅಧಿಕವಾಗಿದೆ.  ಇದಕ್ಕೆ…

Travel

ಸೀಟ್‌ ಬೆಲ್ಟ್‌ ನಿಯಮ ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ! |ಸೈರಸ್‌ ಮಿಸ್ತ್ರಿ ಸಾವಿನ ಬಳಿಕ ಎಚ್ಚೆತ್ತುಕೊಂಡಿತೇ ಸರ್ಕಾರ?

ರಸ್ತೆ ಅಪಘಾತಗಳ ಬಗ್ಗೆ ಅದೆಷ್ಟೇ ಎಚ್ಚರಿಕೆಯ ನಿಯಮ ಕೈ ಗೊಂಡರೂ, ಅಪಘಾತಗಳ ಸಂಖ್ಯೆ ಇಳಿಕೆಯಾಗುತ್ತಿಲ್ಲ. ಅದರ ನಡುವೆ ಟಾಟಾ ಮೋಟರ್ಸ್‌ನ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ಪ್ರಯಾಣಿಸ್ತಾ ಇದ್ದ ಮರ್ಸಿಡಿಸ್‌ ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಇದೀಗ ಈ ಘಟನೆಯಿಂದ…

ದಕ್ಷಿಣ ಕನ್ನಡ

ಮಂಗಳೂರು : ‘ಸ್ಮಾರ್ಟ್ ಸಿಟಿ- ಮಾದರಿ ರಸ್ತೆ ಗುಂಡಿಗಳ ಸ್ಪರ್ಧೆ-2022’ ; ಅಪಾಯಕಾರಿ ಗುಂಡಿಗಳ ಫೋಟೋ ಕಳುಹಿಸಿ 75,000ರೂ. ಬಹುಮಾನ ಗೆಲ್ಲಿ

ಮಂಗಳೂರು: ನಗರಗಳಲ್ಲಿ ರಸ್ತೆ ಸಮಸ್ಯೆ ತಲೆಯೆತ್ತುತ್ತಲೇ ಇದ್ದು, ಗುಂಡಿಗಳ ಸಂಖ್ಯೆಯೇ ಅಧಿಕವಾಗಿದೆ. ರಸ್ತೆಯಲ್ಲಿ ಓಡಾಟ ನಡೆಸಲು ಕಷ್ಟಕರವಾಗಿದೆ. ಹೀಗಾಗಿ, ಸರ್ಕಾರದ ಗಮನ ಸೆಳೆಯಲು ವಿಶೇಷ ಸ್ಪರ್ಧೆಯನ್ನು ಅಳವಡಿಸಲಾಗಿದೆ. ಹೌದು. ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಆಡಳಿತ ವಿರೋಧಿಸುವ…