latest
Veg ಊಟದಲ್ಲಿ ‘ಇಲಿ ತಲೆ’ | ಹೋಟೆಲ್ ಉಡಾಫೆ ಉತ್ತರ, ದೂರು ದಾಖಲು
ನೀವೇನಾದ್ರೂ ವೆಜಿಟೇರಿಯನ್ ಆಗಿದ್ದು, ಹೊಟೇಲ್‌ನಿಂದ ತಂದ ವೆಜ್ ಊಟದಲ್ಲಿ ನಿಮಗೆ ಇಲಿಯ ತಲೆ ಸಿಕ್ಕಿದ್ರೆ, ಹೇಗನ್ನಿಸುತ್ತೆ..? ವ್ಯಾಕ್. ಇದೇ ರೀತಿಯ ಘಟನೆಯೊಂದು ನಡೆದಿದೆ. ಸಸ್ಯಾಹಾರಿಗಳು ಹೋಟೆಲ್ ನಿಂದ ಪಾರ್ಸೆಲ್ ತರುವಾಗ ಹೋಟೆಲ್ ವೆಜಿಟೇರಿಯನ್ ಎಂಬುದನ್ನು ಖಚಿತ ಪಡಿಸಿಕೊಂಡು ಆಹಾರ…

