ಗುರುವಾರ, 29 ಅಕ್ಟೋಬರ್ 2026
Trending

Puttur Hindu girl Mein Singh

ದಕ್ಷಿಣ ಕನ್ನಡ

ಪುತ್ತೂರು: ಕೆಲಸ ಕೊಡಿಸುವ ನೆಪ-ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ!!

ಪುತ್ತೂರು:ನಗರದ ಹೊರವಲಯದ ಅನ್ಯಕೋಮಿನ ಯುವಕನೋರ್ವ ಹೊರ ಜಿಲ್ಲೆಯ ಹಿಂದೂ ಯುವತಿಯೊಂದಿಗೆ ಪತ್ತೆಯಾಗಿದ್ದು, ಜೋಡಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ. ಇಲ್ಲಿನ ಮಂಜಲ್ಪಡ್ಪು ಎಂಬಲ್ಲಿ ಸ್ಥಳೀಯ ಯುವಕ ಹಾಗೂ ತುಮಕೂರು ಮೂಲದವಳೆನ್ನಲಾದ ಯುವತಿ…