ಶನಿವಾರ, 24 ಅಕ್ಟೋಬರ್ 2026

Prakash nagara vegnesh mahadeva temple

News

ದೇವಸ್ಥಾನದಲ್ಲಿ ವ್ಯಕ್ತಿಯೋರ್ವನಿಂದ ಅಸಭ್ಯ ವರ್ತನೆ| ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶನ, ವೀಡಿಯೋ ವೈರಲ್!!!

ಮನುಷ್ಯರು ಎಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ. ಅದಲ್ಲದೆ ಕಾಮುಕರ ಅಟ್ಟಹಾಸ ಇತ್ತೀಚಿಗೆ ಮಿತಿಮೀರುತ್ತಿದೆ. ಈ ಕುರಿತಂತೆ ಇಂದೋರ್‌ನ ಶಿವ ದೇವಾಲಯದೊಳಗೆ ವ್ಯಕ್ತಿಯೊಬ್ಬರು ಕುಳಿತು ಬರುವ ಮಹಿಳೆಯರಿಗೆ ತನ್ನ ಖಾಸಗಿ ಅಂಗಗಳನ್ನು ತೋರಿಸಿ ಅಶ್ಲೀಲವಾಗಿ ವರ್ತಿಸಿರುವ…