ಸೋಮವಾರ, 26 ಅಕ್ಟೋಬರ್ 2026
Trending

Pm kisan funds release

ಕೃಷಿ

PM Kisan: ಈ ತಿಂಗಳ ಅಂತ್ಯದಲ್ಲಿ ಪಿಎಂ ಕಿಸಾನ್​ 13ನೇ ಕಂತಿನ ಹಣ ರಿಲೀಸ್​ | ಹಣ ಪಡೆಯಲು ಈ ಕೆಲಸ ಮೊದಲು ಮಾಡಿದರೆ ಉತ್ತಮ

ಭಾರತ ಕೃಷಿ ಪ್ರಧಾನ ದೇಶ. ಶೇಕಡಾ 60 ರಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ಸ್ವಾತಂತ್ರ್ಯ ಬಂದ ನಂತರ ಸರ್ಕಾರ ರೈತರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದರಿಂದ ಹಿಡಿದು…