ಸೋಮವಾರ, 26 ಅಕ್ಟೋಬರ್ 2026
Trending

pm kisan benificiaries increase

National

ಪಿಎಂ-ಕಿಸಾನ್ ಫಲಾನುಭವಿಗಳ ಸಂಖ್ಯೆ 10.45 ಕೋಟಿಗೆ ಏರಿಕೆ

ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಅಡಿಯಲ್ಲಿ ಫಲಾನುಭವಿಗಳ ಸಂಖ್ಯೆ 2019ರ ಆರಂಭದಲ್ಲಿ ಇದ್ದ 3.16 ಕೋಟೆಯಿಂದ 2022ರ ಮಧ್ಯದಲ್ಲಿ 10.45 ಕೋಟಿಗೆ ಏರಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್…