ದಕ್ಷಿಣ ಕನ್ನಡ
Pervert Husband: ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಗಂಡನ ಒತ್ತಾಯ! ಕೋಪಗೊಂಡ ಹೆಂಡತಿ ಮಾಡಿದ್ದೇನು ಗೊತ್ತೇ???
Pervert Husband: ತನ್ನ ಗೆಳೆಯರ ಜೊತೆಗೆ ಮಲಗಲು ಒತ್ತಾಯಿಸಿದ ವಿಕೃತ ಪತಿಯ(Pervert Husband) ವಿರುದ್ದ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ. ಮಂಗಳೂರು ಮೂಲದವನಾದ ಸುಧೀರ್ ಪೈ ಎಂಬ ವ್ಯಕ್ತಿ ಸ್ನೇಹಿತರ ಜೊತೆಯೇ ಖಾಸಗಿ ಕ್ಷಣ…

