ಶನಿವಾರ, 24 ಅಕ್ಟೋಬರ್ 2026

No fight

Interesting

ಜಗಳವಾಡದ ಗಂಡ ಬೇಡವೆಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ

ಮದುವೆಯಾಗುವಾಗ ಎಲ್ಲಾ ಹೆಣ್ಮಕ್ಕಳಿಗೆ ಒಂದು ಆಸೆ ಇರುತ್ತೆ…ಅದು ಚಿನ್ನ ಒಡವೆಯ ಆಸೆ ಅಲ್ಲ. ಬದಲಾಗಿ. ಪ್ರೀತಿಯ ಆಸೆ. ನಾನು ಮದುವೆಯಾಗುವ ಗಂಡ ನನ್ನನ್ನು ತುಂಬಾ ಪ್ರೀತಿಸಬೇಕು ಹಾಗೂ ನನಗೆ ತವರು ಮನೆ ನೆನಪು ಕಾಡದಿರುವ ಹಾಗೇ ನನ್ನನ್ನು ಅಷ್ಟು…