ಮಂಗಳವಾರ, 27 ಅಕ್ಟೋಬರ್ 2026
Trending

Nissan X-Trail launch soon

Technology

Nissan X-Trail : ಟೊಯೊಟಾ ಫಾರ್ಚೂನರ್‌ಗೆ ಪೈಪೋಟಿ ನೀಡಲು ಮಾರುಕಟ್ಟೆಗೆ ಶೀಘ್ರ ಬರಲಿದೆ ʼನಿಸ್ಸಾನ್‌ ಎಕ್ಸ್‌ಟ್ರಯಲ್‌’

'ನಿಸ್ಸಾನ್ ಮೋಟಾರ್ ಇಂಡಿಯಾ' (Nissan motor india) ಶೀಘ್ರದಲ್ಲೇ ಎಕ್ಸ್ ಟ್ರಯಲ್ ಎಸ್‌ಯುವಿ ಬಿಡುಗಡೆ ಮಾಡಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.