National Umbrella Day : ನ್ಯಾಷನಲ್ ಅಂಬ್ರೆಲ್ಲ ಡೇ ಕುರಿತ ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ!
ಬಿರು ಬಿಸಿಲಿನ ತಾಪ ಮೈಯನ್ನು ತಾಕದಂತೆ, ಧೋ ಎಂದು ಸುರಿಯುವ ಮಳೆಗೆ ರಕ್ಷಣೆ ನೀಡುವ ಛತ್ರಿಯ ಬಗ್ಗೆ ಕುತೂಹಲಕಾರಿ ಮಾಹಿತಿ ನಿಮಗಾಗಿ. ಮಳೆಯ ಸೂಚನೆ ಸಿಕ್ಕದಂತೆ ಮಳೆಯಿಂದ ರಕ್ಷಣೆ ನೀಡಲು ತಾತ್ಕಾಲಿಕವಾಗಿ ನೆರವಾಗುವ ಛತ್ರಿಗಳು ಆಕರ್ಷಕ ಬಣ್ಣ, ಆಕಾರದಿಂದಲೇ ಹೆಚ್ಚು ಗಮನ ಸೆಳೆಯುತ್ತವೆ ಎಂದರೂ!-->…