Entertainment
‘ ಒಂದೂವರೆ ವರ್ಷದ ನಂತರ ಮನೆಯ ಫಸ್ಟ್ ಸಿಲಿಂಡರ್ ಮೊನ್ನೆ ಖಾಲಿಯಾಯ್ತು’ ಎಂದ ನಿವೇದಿತಾ ಗೌಡ | ಗ್ಯಾಸ್ ಉಳಿತಾಯದ ಟಿಪ್ಸ್ ಗಾಗಿ ಬೆನ್ನು ಬಿದ್ದ ಗೃಹಿಣಿಯರು !!
ಎಲ್ಲಾ ಗೃಹಿಣಿಯರು ನಟಿ ನಿವೇದಿತಾ ಶೆಟ್ಟಿಯ ಕಡೆ ನೋಡುತ್ತಿದ್ದಾರೆ. ಅದೂ ಅಡುಗೆ ಮನೆಯಲ್ಲಿ ಗ್ಯಾಸ್ ಉಳಿತಾಯ ಮಾಡೋದು ಹೇಗೆ ಎಂಬ ಬಗ್ಗೆ ನಿವೇದಿತಾ ಅಲ್ಲದೇ ಬೇರೆ ಯಾರು ತಾನೇ ಅಮೂಲ್ಯ ಸಲಹೆಗಳನ್ನು ನೀಡಬಲ್ಲವರು ? ಇದಕ್ಕೆ ಕಾರಣ ಕೂಡಾ…

