ಸೋಮವಾರ, 26 ಅಕ್ಟೋಬರ್ 2026
Trending

multispeciality hospital sdm

Death

ಉಜಿರೆ: ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿ ಹೃದಯಾಘಾತದಿಂದ ಸಾವು

ಉಜಿರೆ: ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ ದೂಜ ಕುಮಾರ್‌  ಎನ್ನುವವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರಿಗೆ 65 ವರ್ಷ ವಯಸ್ಸಾಗಿತ್ತು.  ಟಿಬಿ ಕ್ರಾಸ್‌ ಉಜಿರೆ ನಿವಾಸಿಯಾಗಿದ್ದು, ಇವರು ಪತ್ನಿ ಜಾನಕಿ, ಮಗ ಗಿರೀಶ್‌, ಮಗಳು ಗೀತ ಅವರನ್ನು ಅಗಲಿದ್ದಾರೆ.

div class="ere-sticky">