News
Milk Price Hike: ಜನಸಾಮಾನ್ಯರಿಗೆ ಮತ್ತೆ ತಟ್ಟಿತು ಬೆಲೆ ಏರಿಕೆಯ ಬಿಸಿ ; ಹಾಲಿನ ದರ 3 ರೂ. ಏರಿಕೆ – ಈ ದಿನದಿಂದಲೇ ಜಾರಿ !
ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತರಕಾರಿಗಳ ಬೆಲೆ ಗಗನಕ್ಕೇರಿರುವ ಮಧ್ಯೆ ಇದೀಗ ಹಾಲಿನ ದರವೂ ಹೆಚ್ಚಳವಾಗಿದೆ.