ಸೋಮವಾರ, 26 ಅಕ್ಟೋಬರ್ 2026
Trending

Mid-term

News

Holidays : ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ: ಯಾವಾಗಿಂದ ರಜೆ ಆರಂಭ? ಎಷ್ಟು ದಿನ?

Udupi: ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ (ರಾಜ್ಯ ಪಠ್ಯಕ್ರಮ) ಶಾಲೆಗಳಿಗೆ ಸೆ.20 ರಿಂದ ದಸರಾ ರಜೆ ಪ್ರಾರಂಭಗೊಳ್ಳಲಿದೆ.Udupi: ರಾಜ್ಯ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ (ರಾಜ್ಯ ಪಠ್ಯಕ್ರಮ) ಶಾಲೆಗಳಿಗೆ ಸೆ.20 ರಿಂದ ದಸರಾ ರಜೆ ಪ್ರಾರಂಭಗೊಳ್ಳಲಿದೆ.