ಬುಧವಾರ, 28 ಅಕ್ಟೋಬರ್ 2026
Trending

Mickey Mouse – Minnie Mouse

News

Mickey Mouse – Minnie Mouse: ಪ್ರೇಮ ಕಥೆಗೆ ಧ್ವನಿಯಾದವರು ಮುಂದೆ ಪ್ರೇಮಿಗಳಾಗಿ, ದಂಪತಿಗಳಾದರು: ಇದು ಮಿಕ್ಕಿ-ಮಿನ್ನಿ ಮೌಸ್‌ನ ಪ್ರೇಮ ಪುರಾಣ

Mickey Mouse - Minnie Mouse: 80ರ ಹಾಗೂ 90ರ ಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನ್ ಶೋ(Cartoon Show) ಅಂದ್ರೆ ಅದು ಮಿಕ್ಕಿ ಮೌಸ್‌ ಮತ್ತು ಮಿನ್ನಿ ಮೌಸ್.‌ ಈವಾಗಿನ ಹಾಗೆ ಬೇಕಾದಷ್ಟು, ಹಾಗೂ ಅರ್ಥ ಇಲ್ಲದ, ಕೇವಲ ಕ್ರೈಂ ನ್ನು ಬಿಂಬಿಸುವಂತ ಮಕ್ಕಳ ಕಾರ್ಟೂನ್‌ ಶೂ ಬರುತ್ತಿರಲಿಲ್ಲ.