latest
ಅಗತ್ಯ ಔಷಧಗಳ ಪಟ್ಟಿ ಸೇರಿದ 34 ಹೊಸ ಔಷಧಗಳು | ಕ್ಯಾನ್ಸರ್ ಮೆಡಿಸನ್ಸ್ ಈಗ ಅಗ್ಗ
ಕೇಂದ್ರ ಸರ್ಕಾರ ಮಂಗಳವಾರ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022 ಬಿಡುಗಡೆ ಮಾಡಿದೆ. ಇದರಲ್ಲಿ 34 ಹೊಸ ಔಷಧಿಗಳು ಸೇರಿದ್ದು, ಇದರ ಅಡಿಯಲ್ಲಿ ಒಟ್ಟು ಔಷಧಿಗಳ ಸಂಖ್ಯೆ 384ಕ್ಕೆ ಏರಿದೆ. ಐವರ್ಮೆಕ್ಟಿನ್, ಮುಪಿರೋಸಿನ್ ಮತ್ತು ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿಯಂತಹ…

