Crime
ವಿದೇಶದಲ್ಲಿ ಕುಳಿತು ಮಂಗಳೂರು ಯುವತಿಯರಿಗೆ ಗಾಳ; ಪತ್ನಿಯಿಂದಲೇ ಮಹಿಳಾ ಠಾಣೆಗೆ ದೂರು
ಮಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿ ಮದುವೆಯಾಗಿ ನಂಬಿಸಿ ಹಣ ಪಡೆದು ವ್ಯಕ್ತಿಯೊಬ್ಬ ವಂಚನೆ ಮಾಡಿರುವ ಘಟನೆ ಮಾಡುವ ಮೊದಲೇ ವಿದೇಶದಲ್ಲಿಯೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಇನ್ನೋರ್ವನ ಕಥೆ ಹೊರ ಬಿದ್ದಿದೆ. ಬಜಪೆ ನಿವಾಸಿ ಮನೀಶ್ ವಿರುದ್ಧ…

