ಸೋಮವಾರ, 26 ಅಕ್ಟೋಬರ್ 2026
Trending

man followed school girl

Crime

ಶಾಲಾ ಬಾಲಕಿಯನ್ನು ಬೆನ್ನಟ್ಟಿ, ಮನೆ ಬಾಗಿಲು ಬಡಿದು ಕಿರುಕುಳ: ಕೊನೆಗೂ ಕಿರಾತಕ ಅರೆಸ್ಟ್‌

ಹಾಸನ: ಶಾಲಾ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಶಾಲೆಯಿಂದ ವಾಪಸು ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು, ಆಕೆಯ ಮನೆ ತಲುಪಿ ಮನೆಯ ಗೇಟ್‌ ಒಳಗೆ ಓಡಿ ಹೋಗಿದ್ದು, ಗೇಟ್‌…