ಭಾನುವಾರ, 25 ಅಕ್ಟೋಬರ್ 2026
Trending

Lucknow

Crime

ಮಗುವನ್ನು ನೆಲಕ್ಕೆ ಬಡಿದು ಕೊಂದಿದ್ದ ಆರೋಪಿಗೆ 40 ದಿನದಲ್ಲೇ ಗಲ್ಲು ಶಿಕ್ಷೆ ನೀಡಿದ ನ್ಯಾಯಾಲಯ

ಒಂದೂವರೆ ವರ್ಷದ ಗಂಡು ಮಗುವನ್ನು ನೆಲಕ್ಕೆ ಬಡಿದು ಕೊಂದ ಆರೋಪಿಗೆ 40 ದಿನದಲ್ಲಿಯೇ ಗಲ್ಲುಶಿಕ್ಷೆ ಆಗಿದೆ. ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ಈ ಘಟನೆ ನಡೆದಿತ್ತು. ಆರವ್‌ ಕೊಲೆಯಾದ ಮಗು. ಆರೋಪಿಯನ್ನು ಜಿತೇಂದ್ರ ಅಲಿಯಾಸ್‌ ವಿರಾಜ್‌ ಎಂದು ಗುರುತಿಸಲಾಗಿದೆ. ಆರೋಪಿಗೆ ಫಿರೋಜಾಬಾದ್‌…

News

ರೈಲು ಬೋಗಿಯಲ್ಲಿ ಶಿರಚ್ಛೇದ ಮಾಡಿದ ದೇಹ, ಕತ್ತರಿಸಿದ ರುಂಡ ಪತ್ತೆ !!

ಛಪ್ರಾದಿಂದ ಲಕ್ನೋಗೆ ಸಂಚರಿಸುತ್ತಿದ್ದ ಗೋಮ್ತಿನಗರ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಶಿರಚ್ಛೇದಿತ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.  ಛಪ್ರಾದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದ ಗೋಮ್ತಿನಗರ ಎಕ್ಸ್‌ಪ್ರೆಸ್‌ ರೈಲಿನ (Gomtinagar Express Train) ಬೋಗಿಯೊಂದರಲ್ಲಿ ಈ ಘಟನೆ…

News

Lakno: ಪಿಸ್ತೂಲ್ ಹಿಡಿದು ರಸ್ತೆಗೆ ಎಂಟ್ರಿ ಕೊಟ್ಟ ವ್ಯಕ್ತಿ – ಗಂಟೆಗಳಿಂದ ಇದ್ದ ಟ್ರಾಫಿಕ್ ನಿಮಿಷದಲ್ಲಿ ಕ್ಲಿಯರ್!!

Lakno: ಮಹಾನಗರಗಳಲ್ಲಿನ ಟ್ರಾಫಿಕ್ ಜಾಮ್ ಸಮಸ್ಯೆ ಅಲ್ಲಿನ ವಾಸಿಗಳಿಗೆ ದೊಡ್ಡ ತಲೆನೋವಾಗಿ ಸಂಭವಿಸಿದೆ. ಅಂತೆಯೇ ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು, ಇದನ್ನು ವ್ಯಕ್ತಿ ಒಬ್ಬ ಪಿಸ್ತೂಲ್ ಹಿಡಿದು ಕ್ಲಿಯರ್ ಮಾಡಿರುವ ಘಟನೆ ಇದೀಗ ಎಲ್ಲೆಡೆ…

News

Lucknow: ಗೋ ಕಳ್ಳ ಸಾಗಣೆ ತಡೆದ ನೀಟ್‌ ವಿದ್ಯಾರ್ಥಿ ಬಾಯಿಗೆ ಗುಂಡು ಹಾರಿಸಿ, ತಲೆ ಜಜ್ಜಿ ಹತ್ಯೆ

Lucknow: ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಪಿಪ್ರೈಚ್ ಪೊಲೀಸ್ ಠಾಣೆ ವ್ಯಾಪ್ತಿಯ ಜಂಗ್ಲೆದುಸರ್ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ದನ ಕಳ್ಳಸಾಗಣೆದಾರರು ಮತ್ತು ಗ್ರಾಮಸ್ಥರ ನಡುವಿನ ಘರ್ಷಣೆಯಲ್ಲಿ 19 ವರ್ಷದ ನೀಟ್ ಅಭ್ಯರ್ಥಿ ದೀಪಕ್ ಗುಪ್ತಾ ಸಾವಿಗೀಡಾದ ಘಟನೆ ನಡೆದಿದೆ.

Crime

U P: ನಕಲಿ ಹೆಸರು ಹೇಳಿ, ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆರೋಪ: ಮಹಿಳೆಯಿಂದ ದೂರು ದಾಖಲು

Uttar Pradesh: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಿಳೆಯೊಬ್ಬರು, ತನ್ನ ಗುರುತನ್ನು ಸುಳ್ಳು ಹೇಳುವ ಮೂಲಕ ತನ್ನನ್ನು ವಂಚಿಸಿ, ನಂತರ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕೆ ತನ್ನ ಮೇಲೆ ಹಲ್ಲೆ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

News

Lucknow: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Lucknow: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. 

News

Lucknow: ದೇವಸ್ಥಾನದ ಆವರಣದಲ್ಲಿ ನಮಾಜ್‌ ಮಾಡಿದ ವ್ಯಕ್ತಿ; ವಿಡಿಯೋ ವೈರಲ್‌, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

Lucknow: ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ದೇವಸ್ಥಾನದ ಆವರಣದಲ್ಲಿ ನಮಾಜ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಬೆನ್ನಲ್ಲೇ ಅಲ್ಲಿನ

News

Lucknow: ಶೂ ಅಡಗಿಸಿಟ್ಟಿದ್ದಕ್ಕೆ 50ಸಾವಿರ ನೀಡುವ ಬದಲು 5 ಸಾವಿರ ನೀಡಿದ ವರ; ವಧುವಿನ ಕಡೆಯಿಂದ ಥಳಿತ!

Lucknow: ಮದುವೆ ಸಮಾರಂಭವೊಂದರಲ್ಲಿ ಉಂಟಾದ ರಾದ್ಧಾಂತದಿಂದ ಇದೀಗ ಎರಡು ಕುಟುಂಬದವರು ಪೊಲೀಸ್‌ ಠಾಣಾ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.

News

Lucknow: ಬೇರೆ ಪುರುಷರ ಜೊತೆ ಮಾತನಾಡಬೇಡ ಎಂದ ಗಂಡನಿಗೆ ಕಾಫಿಯಲ್ಲಿ ವಿಷ ಬೆರೆಸಿ ನೀಡಿದ ಪತ್ನಿ!

Lucknow: ಬೇರೆ ಪುರುಷರ ಜೊತೆ ಮಾತನಾಡಬೇಡ ಎಂದು ಪತಿ ಹೇಳಿದ್ದಕ್ಕೆ ಪತ್ನಿ ಆತ ಕುಡಿಯುವ ಕಾಫಿಗೆ ವಿಷ ಹಾಕಿ ಕೊಲೆಗೆ ಯತ್ನ ಮಾಡಿರುವ ಘಟನೆ ಆಗ್ರಾದ ಮುಜಾಫರ್‌ನಗರದಲ್ಲಿ ನಡೆದಿದೆ.