Auto driver: ‘ನೀವು ತುಂಬಾ ಸುಂದರವಾಗಿದ್ದೀರಿ’ ಎಂದ ಹೇಳಿ ಖಾಸಗಿ ಅಂಗ ತೋರಿಸಿದ ಆಟೋ ಚಾಲಕ – ಸಾರ್ವಜನಿಕರಿಂದ ಬಿತ್ತು ಗೂಸಾ
Auto driver: ಉತ್ತರ ಪ್ರದೇಶದ((UP) ಲಕ್ನೊದಲ್ಲಿ ಮಹಿಳೆಯೊಬ್ಬರು(Woman), ಆಟೋದಲ್ಲಿ ತೆರಳುತ್ತಿದ್ದಾಗ, ಆಟೋ ಡ್ರೈವರ್ ತನಗೆ "ನೀವು ತುಂಬಾ ಸುಂದರವಾಗಿದ್ದೀರಿ"(Beautiful) ಎಂದು ಹೇಳಿ, ನಂತರ ತನ್ನ ಖಾಸಗಿ ಅಂಗ ತೋರಿಸಲು ಪ್ಯಾಂಟ್ ಬಿಚ್ಚಿದನು ಎಂದು ಆರೋಪಿಸಿದ್ದಾರೆ.










