News
Supreme Court : ದೀರ್ಘಾವಧಿ ‘ಬಾಡಿಗೆದಾರ’ ಮನೆ ಮಾಲೀಕನಾಗಲು ಸಾಧ್ಯವೇ? ಸುಪ್ರೀಂ ಕೋರ್ಟ್ ಹೇಳೋದೇನು?
Supreme Court : ಬೇರೆಯವರ ಮನೆಯಲ್ಲಿ ದೀರ್ಘಾವಧಿ ಕಾಲ ಬಾಡಿಗೆ ಇದ್ದರೆ, ಬಾಡಿಗೆದಾರನು ಮನೆ ಮಾಲೀಕನಾಗಲು ಸಾಧ್ಯವಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಹೌದು, ಭಾರತದ ಸುಪ್ರೀಂ ಕೋರ್ಟ್ 2025ರಲ್ಲಿ ಆಸ್ತಿ ಮಾಲೀಕತ್ವದ ಕುರಿತು…

