News
ಕೇತನ್ ಕೊಲೆ ನಡೆದ ಜಾಗ ನೋಡ್ಬೇಕು-ಲೋಹಗಡ್ ಕೋಟೆಗೆ ಪ್ರವಾಸಿಗರ ಸಂಖ್ಯೆ ಶೇ.50 ರಷ್ಟು ಏರಿಕೆ
ಮುಂಬೈ: ಭಾವಿ ಪತ್ನಿಯಿಂದ ಹತ್ಯೆಗೀಡಾದ ಉದ್ಯಮಿ ಕೇತನ್ ಪ್ರಕರಣಕ್ಕೆ ಕುರಿತಂತೆ ಇದೀಗ ಕೊಲೆ ನಡೆದ ಜಾಗವು ಜನರಲ್ಲಿ ಭಾರೀ ಸುದ್ದಿಯಾಗುತ್ತಿದೆ. ಸಿಯಾ ಗೋಯೆಲ್ ತನ್ನ ಭಾವಿ ಪತಿ ಕೇತನ್‌ನನ್ನು ಹತ್ಯೆ ಮಾಡಿದ ಜಾಗವನ್ನು ನೋಡುವುದಕ್ಕೆ ಲೋಹಗಡ್ ಕೋಟೆಗೆ ಭೇಟಿ…

