ಸೋಮವಾರ, 26 ಅಕ್ಟೋಬರ್ 2026
Trending

Live debate

International

ಟಿವಿಯ ನೇರ ಪ್ರಸಾರ ಕಾರ್ಯಕ್ರಮದಲ್ಲೇ ನಿರೂಪಕಿ ಕೇಳಿದ ಪ್ರಶ್ನೆಗೆ ಉಗುಳಿದ ಮಾಜಿ ಸಚಿವ | ವೀಡಿಯೋ ವೈರಲ್

ಟಿವಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಸಚಿವರೊಬ್ಬರು ನಿರೂಪಕಿ ಕೇಳಿದ ಪ್ರಶ್ನೆಗೆ ಮಾತನಾಡುವಾಗ ನೇರ ಪ್ರಸಾರ ಕಾರ್ಯಕ್ರಮದಲ್ಲೇ ಉಗುಳಿದ ಘಟನೆಯೊಂದು ನಡೆದಿದೆ. ಪಾಕಿಸ್ತಾನದ ಮಾಜಿ ಸಚಿವರಾದ ಶೇಖ್ ರಶೀದ್ ಅಹ್ಮದ್ ಟಿವಿ ಚರ್ಚೆಯ ನೇರ ಪ್ರಸಾರದ ವೇಳೆ ಕ್ಯಾಮೆರಾದ ಎದುರು…