News
ಕಪ್ಪೆಯ ಸಾರು ಮಾಡಿ ತನ್ನ ಕಂದಮ್ಮಗಳಿಗೆ ಕೊಟ್ಟ ತಂದೆ | ಮಗಳು ಸಾವು, ಏನಿದು ಘಟನೆ?
ಕೋಪದಿಂದ ಆಗುವ ಅವಾಂತರದ ಬಗ್ಗೆ ವಿವರಿಸಬೇಕಾಗಿಲ್ಲ. ಎಷ್ಟೋ ಸಣ್ಣ ಪುಟ್ಟ ವಿಷಯಗಳು ಕೋಪದ ಮಹಿಮೆಗೆ ಕೊಲೆಯಲ್ಲಿ ಅಂತ್ಯ ಕಂಡಿದ್ದು ಕೂಡ ಇದೆ. ಮನುಷ್ಯರ ಮೇಲೆ ಕೋಪವನ್ನು ತೋರಿಸುವುದು ಹೆಚ್ಚಿನ ಕಡೆಗಳಲ್ಲಿ ನಡೆಯುವಂತಹದ್ದೇ. ಹಾಗೆಂದು ಮನೆಗೆ ಒಂದು ಕಪ್ಪೆ ಎಂಟ್ರಿ…

