News
Justice Varma case: ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಗೆ ಬೆಂಕಿ ವ್ಯಾಪಿಸಲು ಕಾರಣ ಏನು ಗೊತ್ತಾ? ತನಿಖಾ ವರದಿಯಲ್ಲಿ ಸತ್ಯ ಬಹಿರಂಗ!
Justice Varma case: ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದ ಸ್ಟೋರ್ ರೂಮ್‌ನಿಂದ ದೊಡ್ಡ ಪ್ರಮಾಣದಲ್ಲಿ ಅರ್ಧ ಸುಟ್ಟ ನಗದು ಪತ್ತೆಯಾದ ಪ್ರಕರಣದಲ್ಲಿ ರಚಿಸಲಾದ ನ್ಯಾಯಾಂಗ ತನಿಖಾ ಸಮಿತಿಯ ವರದಿಯ ಪ್ರಕಾರ, ಕೊಠಡಿಯಲ್ಲಿನ ಮದ್ಯದ ಕಪಾಟು ಲೈಟ್ ಸ್ವಿಚ್‌ಗೆ ಬಹಳ ಹತ್ತಿರದಲ್ಲಿತ್ತು.

