ಬುಧವಾರ, 28 ಅಕ್ಟೋಬರ್ 2026
Trending

Jerry Hall

Interesting

Rupert Murdoch: ಇದೇ ಲಾಸ್ಟು, ಇನ್ನು ಮದುವೆ ಆಗೋದಿಲ್ಲ ಎಂದು 92ನೇ ವಯಸ್ಸಿನಲ್ಲಿ 5ನೇ ಮದುವೆ ಆಗ್ತಿದ್ದಾರೆ ಮುರ್ಡೋಕ್‌

ಜಗತ್ತಿನ ಮಾಧ್ಯಮ ಲೋಕದ ದೊರೆ ರುಪರ್ಟ್‌ ಮುರ್ಡೋಕ್‌ ಮತ್ತೊಂದು ಮದುವೆಯಾಗಲು ಸಿದ್ಧರಾಗಿದ್ದಾರೆ.