ಬುಧವಾರ, 28 ಅಕ್ಟೋಬರ್ 2026
Trending

Jaggesh instagram account

Breaking Entertainment News Kannada

Jaggesh Instagram Post : ಜಗ್ಗಣ್ಣ ಸಿಂಪ್ಲಿ ಸೂಪರ್ಬ್‌ ಎಂದ ನೆಟಿಜನ್ಸ್‌, ಪುಟ್ಟ ಅಭಿಮಾನಿಯ ಆಸೆ ನೆರವೇರಿಸಿದ ನವರಸ ನಾಯಕ

ಹೃದಯವಂತ, ಭಾವಜೀವಿ ಜಗ್ಗೇಶ್ (Jaggesh) ಸಾಮಾಜಿಕ ಜಾಲತಾಣದ ಮನಸ್ಸು ಗೆದ್ದಿದ್ದಾರೆ. ತಮ್ಮ ಅಭಿಮಾನಿಯತ್ತ ಜಗ್ಗೇಶ್ ಅವರು ಬೀರಿದ ಸರಳತೆಗೆ ಇಂಟರ್ನೆಟ್ ಖುಷಿಪಟ್ಟಿದೆ.(Jaggesh viral) ” ಈತ ಒಳ್ಳೆ ಬಾಸ್ಕೆಟ್‌ ಬಾಲ್‌ ಆಟಗಾರ, ಡಿಯರ್‌ ಸಚಿನ್‌, ನಿನ್ನ ಆಸೆಯನ್ನು ನೆರವೇರಿಸಿದ್ದೇನೆ.…