ಬುಧವಾರ, 28 ಅಕ್ಟೋಬರ್ 2026
Trending

It wasn’t a cylinder

News

Bengaluru : ವಿಲ್ಸನ್ ಗಾರ್ಡ್‌ನ್ ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್- ಸ್ಪೋಟಗೊಂಡಿದ್ದು ಸಿಲಿಂಡರ್ ಅಲ್ಲ, ಹಾಗಿದ್ರೆ ಮತ್ತೇನು?

Bengaluru : ಇಂದು ಬೆಳಗ್ಗೆ ವಿಲ್ಸನ್‌ ಗಾರ್ಡ್‌ನಲ್ಲಿ ಬರುವ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು 8 ವರ್ಷದ ಓರ್ವ ಬಾಲಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ನಡೆದಿತ್ತು