ಶನಿವಾರ, 24 ಅಕ್ಟೋಬರ್ 2026

INTANGIBLE CULTURAL

International

UNESCO: ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ‘ದೀಪಾವಳಿ’ ಹಬ್ಬ ಸೇರ್ಪಡೆ

UNESCO: ಯುನೆಸ್ಕೋ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರಿಸಲಾಗಿದೆ. ಇದು ಭಾರತದ ಸಂಸ್ಕೃತಿಗೆ ಸಿಕ್ಕ ಜಾಗತಿಕ ಮನ್ನಣೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಭಾರತದ ಸಾಂಸ್ಕೃತಿಕ ಹಿರಿಮೆ ಮತ್ತು ಉದಾತ್ತತೆಯ ಪ್ರತೀಕ. ಸರ್ವಜನಾಂಗಗಳು…