latest Former CM SM Krishna: ಎಸ್‌ಎಂ ಕೃಷ್ಣ ಸಹೋದರಿ ಮನೆ ಮೇಲೆ ಐಟಿ ದಾಳಿ! ಮಲ್ಲಿಕಾ ಪುತ್ರನ್ May 7, 2023 ಎಸ್‌ಎಂ ಕೃಷ್ಣ (Former CM SM Krishna) ಅವರ ಸಹೋದರಿ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಎಸ್‌ಎಂ ಕೃಷ್ಣ ಅವರ ಸಹೋದರಿ ಸುನೀತಾ ಅವರ ಮನೆ ಮೇಲೆ ಐಟಿ ದಾಳಿಯಾಗಿದೆ.