ಶನಿವಾರ, 24 ಅಕ್ಟೋಬರ್ 2026

how to clean kitchen sink using kitchen ingredients

ಅಡುಗೆ-ಆಹಾರ

Kitchen Hacks:ಅಡುಗೆ ಮನೆಯ ಸಿಂಕ್ ತುಂಬಾ ಗಲೀಜುಂಟಾ ?! ಈ ಟ್ರಿಕ್ಸ್ ಬಳಸಿ ಒಂದೇ ನಿಮಿಷದಲ್ಲಿ ಸ್ವಚ್ಚಗೊಳಿಸಿ

Kitchen Hacks: ಅಡುಗೆಮನೆಯ(Kitchen)ಸಿಂಕ್‌ ಅನ್ನು ಸ್ವಚ್ಛವಾಗಿ ಮತ್ತು ಸದಾ ಹೊಳೆಯುವಂತೆ ಇರಿಸಿಕೊಳ್ಳಬೇಕು ಎಂಬುದು ಬಹುತೇಕ ಹೆಣ್ಣುಮಕ್ಕಳ ಇಂಗಿತ. ಆದರೆ ಸಿಂಕ್‌ ಪದೇ ಪದೇ ಕೊಳೆಯಾಗುತ್ತದೆ. ಊಟ ಹಾಗೂ ಅಡುಗೆ ಮಾಡಿದ ಪಾತ್ರೆ, ಒರೆಸುವ ಬಟ್ಟೆ, ತರಕಾರಿಗಳನ್ನು ತೊಳೆದ ನಂತರ…