ಶನಿವಾರ, 24 ಅಕ್ಟೋಬರ್ 2026

House

ಉಡುಪಿ

Udupi: ಬಾರ್‌ ಮಾಲೀಕನ ಮನೆಯಲ್ಲಿ ಅಗ್ನಿ ಅವಘಢ-ದಂಪತಿ ಆಸ್ಪತ್ರೆಗೆ ದಾಖಲು

Udupi: ನಗರದ ಬಾರ್‌ವೊಂದರ ಮಾಲಕರ ಮನೆಯಲ್ಲಿ ಭಾರೀ ಅಗ್ನಿಅವಘಡ ಸಂಭವಿಸಿದ್ದು, ಬಾರ್‌ ಮಾಲಕ ಮತ್ತು ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ದಕ್ಷಿಣ ಕನ್ನಡ

Chaddi Gang: ಮಂಗಳೂರು: ಬಿಜೈನಲ್ಲಿ ಮನೆ ಬಾಗಿಲು ಒಡೆದು ಕಳ್ಳತನ; ಚಡ್ಡಿಗ್ಯಾಂಗ್‌ನಿಂದಲೇ ನಡೆಯಿತೇ ಈ ಕೃತ್ಯ?

Chaddi Gang: ಬಿಜೈ ನ್ಯೂ ರೋಡ್‌ನ ಮನೆಯೊಂದರ ಬಾಗಿಲು ಒಡೆದು ಕಳವು ಮಾಡಿರುವ ಘಟನೆಯೊಂದು ಜು.13 (ನಿನ್ನೆ, ಶನಿವಾರ) ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

Astrology

Lord Ganesh: ಮನೆಯ ಮುಖ್ಯದ್ವಾರದ ಮೇಲೆ ಈ ದೇವರ ಚಿತ್ರ ಹಾಕಿದರೆ ಸಕಲ ಭಾಗ್ಯವು ನಿಮ್ಮದಾಗಲಿದೆ!

Lord Ganesh: ಮನೆಯ ಮುಖ್ಯದ್ವಾರದಲ್ಲಿ ದೇವರ ಫೋಟೋ ನೇತು ಹಾಕಿದರೆ ಒಳ್ಳೆಯದು ಎಂದು ಭಾವಿಸಿರಬಹುದು. ಆದರೆ ಯಾವ ದೇವರ ಫೋಟೋ ಇದ್ದರೆ ಉತ್ತಮ ಎಂದು ಗೊಂದಲ ನಿಮ್ಮಲ್ಲಿ ಇರಬಹುದು.

Astrology

Lizards: ಈ ಗಿಡಗಳನ್ನು ಮನೆಯಲ್ಲಿ ಬೆಳೆಸಿದರೆ ಹಲ್ಲಿಗಳು ಅತ್ತಕಡೆ ಸುಳಿಯಲ್ಲ!

Lizards: ಹಲ್ಲಿಗಳನ್ನು ಹಿಮ್ಮೆಟ್ಟಿಸಲು ಈ ಗಿಡಗಳನ್ನು ಮನೆಯಲ್ಲಿ ಬೆಳೆಸಿ. ಈ ರೀತಿಯ ಸಸ್ಯಗಳು ವಾಸನೆ ಬೀರುವ ಸ್ಥಳದಲ್ಲಿ ಹಲ್ಲಿಗಳು ಇರಲು ಸಾಧ್ಯವಿಲ್ಲ.

News

Vitla: ಬೀಗ ಹಾಕಿದ ಮನೆಯಲ್ಲಿ ಕಳ್ಳರ ಕೈ ಚಳಕ; ಎ.ಸಿ.ಚಾಲು ಮಾಡಿ ರಾಡೋ ವಾಚ್‌, ಡಿವಿಆರ್‌ ಕಳ್ಳತನ

Vitla: ಬೀಗ ಹಾಕಿ ವಿದೇಶದಲ್ಲಿರುವವರ ಮೆನಗೆ ಕಳ್ಳರು ನುಗ್ಗಿ ರಾಡೋ ವಾಚ್‌ ಕದ್ದು, ಸಿಸಿಟಿವಿ, ಡಿವಿಆರ್‌ ಕಳ್ಳತನ ಮಾಡಿದ ಘಟನೆಯೊಂದು ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗ ಇರುವ ಮನೆಯೊಂದರಲ್ಲಿ ನಡೆದಿದೆ.

Karnataka State Politics Updates

Madhya Pradesh: ಮಧ್ಯಪ್ರದೇಶಕ್ಕೂ ಲಗ್ಗೆ ಇಟ್ಟ ಯೋಗಿ ಬುಲ್ಡೋಜರ್- ಬಿಜೆಪಿ ನಾಯಕನ ಕೈ ಕತ್ತರಿಸಿದವನ ಮನೆ ಧ್ವಂಸ !!

MP CM Mohan Yadav: ಮದ್ಯಪ್ರದೇಶ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್(MP CM Mohan Yadav) ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ನೂತನ ಸಿಎಂ ಮೋಹನ್ ಯಾದವ್(Mohan yadav) ಅಧಿಕಾರ ಸ್ವೀಕರಿಸಿದ ಎರಡನೇ ದಿನಕ್ಕೆ…

News

Subsidy Loan For Home: ಕಾಂಗ್ರೆಸ್ ಸರ್ಕಾರದಿಂದ 6ನೇ ಗ್ಯಾರಂಟಿ ಘೋಷಣೆ- ಇಂತವರಿಗಿನ್ನು ಉಚಿತವಾಗಿ ಸಿಗಲಿದೆ ಈ ಬಂಪರ್ ಸೌಲಭ್ಯ!!

Subsidy Loan for Home : ಗ್ಯಾರಂಟೀ ಯೋಜನೆಗಳ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ (state government) ಸದ್ಯ, ಗ್ಯಾರಂಟೀ ಯೋಜನೆಗಳ (guarantee schemes) ಅನುಷ್ಠಾನಗೊಳಿಸುವಲ್ಲಿ ನಿರತವಾಗಿದೆ. ಈ ನಡುವೆ, ಆರನೇ ಗ್ಯಾರಂಟಿ ಯೋಜನೆ ಘೋಷಿಸಿದ್ದು…

ಕೃಷಿ

Agricultural land: ಕೃಷಿ ಭೂಮಿಯಲ್ಲಿ ಮನೆ, ಕಟ್ಟಡ ಕಟ್ಟೋರಿಗೆ ಬಂತು ಹೊಸ ರೂಲ್ಸ್ – ಈ ಕೆಲಸ ಇನ್ನು ಕಡ್ಡಾಯ !!

Agricultural land : ಜಮೀನು ಖರೀದಿ (property purchase) ಇಲ್ಲವೇ ಜಮೀನನ್ನು ಪರಿವರ್ತಿಸಿ ಆ ಜಮೀನಿನಲ್ಲಿ ಕಟ್ಟಡ ನಿರ್ಮಾಣ (building construction) ಮಾಡುವ ವಿಷಯದ ಕುರಿತು ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಭೂಕಬಳಿಕೆ ಹಾಗೂ ಭೂ…

News

Refrigerator: ಕೆಲವು ದಿನ ಮನೆಯಲ್ಲಿರೋಲ್ಲ ಅಂದ್ರೆ ಫ್ರಿಜ್ ಆಫ್ ಮಾಡ್ತೀರಾ ?! ಬಂದ್ ಮಾಡ್ಬೇಕಾ, ಬೇಡ್ವಾ ? ಇಲ್ಲಿದೆ ನೋಡಿ ಕೆಲವು ಟ್ರಿಕ್ಸ್ ಗಳು

Refrigerator : ಮನೆಯಿಂದ(Home)ಹೊರಗೆ ಒಂದು ಎರಡು ದಿನಕ್ಕಿಂತ ಹೆಚ್ಚು ಟ್ರಿಪ್(Trip)ಹೋಗುವ ಸಂದರ್ಭ ಮನೆಯಲ್ಲಿ ನಿತ್ಯ ಬಳಕೆ ಮಾಡುವ ಕೆಲ ವಸ್ತುಗಳ ಬಗ್ಗೆ ವಿಶೇಷ ಗಮನ ಹರಿಸುವುದು ಸಹಜ. ಬಾಗಿಲನ್ನು (Door Close)ಭದ್ರವಾಗಿ ಹಾಕಿ, ಕರೆಂಟ್ ಸುಮ್ಮನೆ ಉರಿಯದಿರಲಿ ಎಂದು…

Interesting

ಮನೆಯಲ್ಲಿ ಈ ಸ್ಥಳದಲ್ಲಿ ವಾಸ್ತು ಪಿರಮಿಡ್ ಇರಿಸಿ, ಮನೆಯಲ್ಲಿ ಸಂತೋಷ, ಸಮೃದ್ಧಿ ಶಾಶ್ವತವಾಗಿ ಉಳಿಯುತ್ತದೆ!

ವಾಸ್ತು ಪಿರಮಿಡ್‌ನ ಸರಿಯಾದ ದಿಕ್ಕು: ನಾವು ವಾಸ್ತು ನಿರ್ದೇಶನದ ಬಗ್ಗೆ ಮಾತನಾಡಿದರೆ ವಾಸ್ತು ಶಾಸ್ತ್ರದಲ್ಲಿ ನಿರ್ದೇಶನವು ಬಹಳ ಮುಖ್ಯವಾಗಿದೆ.