ಸ್ವಂತ ಮನೆ ಹೊಂದಲು ಬಯಸುವವರಿಗೆ ಸಿಹಿ ಸುದ್ದಿ!
ಅರ್ಜಿ ಸಲ್ಲಿಸಲು ಆಯಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಅದನ್ನು ಭರ್ತಿ ಮಾಡಬೇಕು. ನಂತರ ಮಾರ್ಚ್ 20 ರ ಒಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಆಯಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಅದನ್ನು ಭರ್ತಿ ಮಾಡಬೇಕು. ನಂತರ ಮಾರ್ಚ್ 20 ರ ಒಳಗೆ ಅರ್ಜಿ ಸಲ್ಲಿಸಬೇಕು.
Pooja Room : ಪೂಜಾ ಕೊಠಡಿಯ ವಾಸ್ತು ಪ್ರಕಾರ, ಸಾವು, ಯುದ್ಧ ಮುಂತಾದ ನಕಾರಾತ್ಮಕ(negative)ಶಕ್ತಿಗಳನ್ನು ಪ್ರದರ್ಶಿಸುವ ಚಿತ್ರಗಳನ್ನು(photo )ಈ ಸ್ಥಳದಲ್ಲಿ ಇಡಬಾರದು.
ನಾವು ಹೊಂದಿರುವ ಆಸ್ತಿ ನಮ್ಮದು ಎಂಬುವುದನ್ನು ಸಾಬೀತುಪಡಿಸುವ ಎಲ್ಲ ಪತ್ರವನ್ನು ನಾವು ಹೊಂದಿರಬೇಕಾಗುತ್ತದೆ. ಆಸ್ತಿಯ ಮಾಲೀಕತ್ವವನ್ನು ಆಸ್ತಿ ಪತ್ರ ಸಾಬೀತುಪಡಿಸುತ್ತದೆ. ಆಸ್ತಿಗೆ ಸಂಬಂಧಿಸಿದ ಯಾವುದೇ ವಹಿವಾಟನ್ನು ನಾವು ನಡೆಸಬೇಕಾದರೆ ಆಸ್ತಿ ಪತ್ರ ಅತೀ ಮುಖ್ಯವಾಗಿದೆ. ಅದು ಕೂಡಾ ನಮ್ಮಲ್ಲಿ…
ಬ್ರಿಟಿಷ್ ಅಥವಾ ಆಧುನಿಕ ಇಂಗ್ಲೀಷ್ ಫ್ಯಾಷನ್ ಎಂದರೆ ವಿಕೇಂದ್ರಿಯತೆ, ಬೆಚ್ಚನೆಯ ಭಾವ ಹಾಗೂ ನಾವೀನ್ಯತೆ.ನಾವು ವಾಸಿಸುವ ಮನೆ ಮುದ ನೀಡುವಂತಿರಬೇಕು ಎಂಬುದು ಎಲ್ಲರ ಬಯಕೆ. ಟೆಸರ್ ಡಿಸೈನ್ಸ್‌ನ ಸಹ ಸಂಸ್ಥಾಪಕಿಯಾಗಿರುವ ಸುಪ್ರಿಯಾ ಸುಬ್ರಹ್ಮಣಿಯನ್ ಅವರ ಪ್ರಕಾರ ʼಇಂಗ್ಲಿಷ್ ಮನೆಗಳು…
ಕೇಂದ್ರ ನೌಕರರಿಗೆ ಹೊಸ ವರ್ಷದ ಹೊಸ್ತಿಲಲ್ಲಿ ದೊಡ್ದ ಶಾಕ್ ಎದುರಾಗುವ ಲಕ್ಷಣಗಳು ಕಂಡುಬರುತ್ತಿವೆ. ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA)ಗೆ ಸಂಬಂಧಿಸಿದ ನಿಯಮಗಳನ್ನ ಹಣಕಾಸು ಸಚಿವಾಲಯ ಬದಲಾಯಿಸಿದೆ. ಹೊಸ ನಿಯಮಗಳ ಅನುಸಾರ, ಸರ್ಕಾರಿ ನೌಕರರು ಕೆಲವು…
ರಾಜ್ಯ ಸರ್ಕಾರದ ಜನತೆಯ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು, ಇದೀಗ ಸೈನಿಕ, ಮಾಜಿ ಸೈನಿಕರಿಗೆ ಗುಡ್ ನ್ಯೂಸ್ ನೀಡಿದೆ. ಹೌದು!!.. ರಾಜ್ಯದ ಸೈನಿಕರು, ಮಾಜಿ ಸೈನಿಕರಿಗೆ ಉಚಿತವಾಗಿ ಜಮೀನು, ನಿವೇಶನ ಕಲ್ಪಿಸುವಲ್ಲಿ ಆಗುತ್ತಿದ್ದಂತಹ ವಿಳಂಬವನ್ನು ಪರಿಹರಿಸಿ,…
ಪ್ರೀತಿ ಅನ್ನೋದು ಇತ್ತೀಚಿಗೆ ಪ್ರೇಮಿಗಳ ತಾಳ್ಮೆ ಕೆಡಿಸುತ್ತಿದೆ. ಒಬ್ಬರಿಗೊಬ್ಬರು ಹುಡುಗ ಹುಡುಗಿಯರು ಒಡನಾಟ ಅಥವಾ ಸ್ನೇಹ ಬೆಳೆಸಿಕೊಳ್ಳುವುದೇನು ತಪ್ಪಲ್ಲ ಆದರೆ ನಿಮ್ಮ ಸ್ನೇಹ ಸಂಬಂಧದ ಒಡನಾಟಗಳು ಎಲ್ಲಿ ಹೋಗಿ ಯಾವ ಸ್ಥಿತಿಗೆ ತಲುಪಬಹುದು ಎಂಬ ಮುಂದಾಲೋಚನೆ ಮಾಡುವುದು ಉತ್ತಮ.…
ಮನೆಯಲ್ಲಿ ಕೆಲವರಿಗೆ ಹಳೆಯ ವಸ್ತುಗಳನ್ನು ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಅದರ ಜೊತೆಗೆ ಏನೋ ಒಂದು ರೀತಿಯ ಕನೆಕ್ಷನ್ ಇರುತ್ತೆ. ಆದರೆ ಇದರಿಂದ ಮನೆಗೆ ಕೆಟ್ಟ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಆದರೆ ಯಾವುದೆಲ್ಲ ಹಳೆಯ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ…
ಮಕ್ಕಳೆಂದರೆ ಮುಗ್ಧತೆಯ ಪ್ರತೀಕ..ಏನು ಅರಿಯದ ಪುಟ್ಟ ಕಂದಮ್ಮಗಳನ್ನು ಅಪಹರಿಸಿ ಹಣ ವಸೂಲಿ ಮಾಡುವ ಇಲ್ಲವೇ ತಮ್ಮ ಅಕ್ರಮ ಕಾರ್ಯಗಳಿಗೆ ಬಲಿಪಶು ಗಳನ್ನಾಗಿ ಮಾಡಿಕೊಳ್ಳುವ ದಂಧೆ ಈಗಲೂ ಕೆಲವೆಡೆ ನಡೆಯುತ್ತಿವೆ. ಈ ನಡುವೆ ಕರಾವಳಿಯಲ್ಲಿಯೂ ಕೂಡ ಮಗುವನ್ನು ಅಪಹರಣ ಮಾಡಲು…
ಇಂದಿನ ಕಾಲ ಹೇಗಾಗಿದೆ ಅಂದ್ರೆ ಒಂದು ಕುಟುಂಬವನ್ನು ಒಂದೆಡೆ ನೋಡುವುದೇ ಕಷ್ಟ ಎಂಬಂತಾಗಿದೆ. ಯಾಕಂದ್ರೆ, ಜಗತ್ತೇ ದ್ವೇಷ, ಜಗಳ, ಅಸೂಯೆ ಎಂಬ ಜ್ವಾಲೆಯಲ್ಲಿ ಕುದಿಯುತ್ತಿದೆ. ಇಂತಹ ವಿಭಿನ್ನ ಜನರ ನಡವಳಿಕೆಯ ನಡುವೆ ಇಲ್ಲೊಂದು ಸಮೂಹ ಹೃದಯಸ್ಪರ್ಶಿ ಕೆಲಸವನ್ನು ಮಾಡಿದೆ.…