ಸೋಮವಾರ, 26 ಅಕ್ಟೋಬರ್ 2026
Trending

Hospital

News

ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ

ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಮೊಬೈಲ್ ಟಾರ್ಚ್ ಬಳಸಿ ಗರ್ಭಿಣಿಯರಿಗೆ  ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಬಿಹಾರದ ಆಸ್ಪತ್ರೆಯಲ್ಲಿ ನಡೆದಿದೆ.  ಬಿಹಾರದ ಜಮುಯಿ ಸದರ್ ಆಸ್ಪತ್ರೆಯಲ್ಲಿ ಪೂಜಾ ಕುಮಾರಿ ಮತ್ತು ಅಂಜನಿ ಕುಮಾರಿ ಎಂದು ಗುರುತಿಸಲಾದ ಇಬ್ಬರನ್ನು ಹೆರಿಗೆ ವಾರ್ಡ್‌ನಿಂದ ಶಸ್ತ್ರಚಿಕಿತ್ಸಾ…

News

ವೈದ್ಯರೇ ಶಾಕ್! ಮಹಿಳೆಯ ಹೊಟ್ಟೆಯಿಂದ ಹೊರಬಂದ 14 ಪೆನ್, 5 ಚಮಚ ಮತ್ತು ಮೇಣದಬತ್ತಿ

ಆಂಧ್ರಪ್ರದೇಶ: ಪಲ್ನಾಡು ಜಿಲ್ಲೆಯಲ್ಲಿ ನಡೆದ ವಿಚಿತ್ರ ವೈದ್ಯಕೀಯ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ತೀವ್ರ ಹೊಟ್ಟೆ ಹಾಗೂ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 33 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ವೈದ್ಯರಿಗೆ ಅಚ್ಚರಿಗೊಳಿಸುವ ವಸ್ತುಗಳು ಪತ್ತೆಯಾಗಿವೆ. ಪೆಟ್ಲೂರಿವಾರಿಪಾಲೆಂ ಗ್ರಾಮದ ಮಹಿಳೆಯನ್ನು…

Crime

11 ತಿಂಗಳ ಮಗು ದಿಢೀರ್‌ ಸಾವು- ಅವಧಿ ಮುಗಿದ ಔಷಧಿ ನೀಡಿದ ಆರೋಪ

ದಾವಣಗೆರೆ: ಹೊನ್ನಾಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಅವಧಿ ಮುಗಿದ ಔಷಧಿ ನೀಡಿದ ಪರಿಣಾಮ ಮಗು ಸಾವಿಗೀಡಾದ ಆರೋಪ ಕೇಳಿಬಂದಿದೆ. ಹೊನ್ನಾಳಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಮಗು ಸಾವಿಗೀಡಾಗಿದೆ. ಗ್ರಾಮದ ವಸುಂಧರ ಹಾಗೂ ಲೋಕೇಶ್‌ ದಂಪತಿಯ 11 ತಿಂಗಳ ಪುತ್ರಿ…

Death

ಆಂಬುಲೆನ್ಸ್‌ ಸಿಗದೆ ಆಟೋರಿಕ್ಷಾದಲ್ಲೇ ನಾಲ್ಕು ಮಕ್ಕಳ ಹೆತ್ತ ಮಹಿಳೆ!

ಗರ್ಭಿಣಿಯೊಬ್ಬರಿಗೆ ಆಂಬುಲೆನ್ಸ್‌ ಸಕಾಲಕ್ಕೆ ಸಿಗದೆ ಆಟೋರಿಕ್ಷಾದಲ್ಲಿಯೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ನಡೆದಿದ್ದು, ಆದರೆ ದುರದೃಷ್ಟವಶಾತ್‌ ಜನಿಸಿದ ಕೆಲವೇ ಕ್ಷಣಗಳಲ್ಲಿ ನಾಲ್ಕೂ ನವಜಾತ ಶಿಶುಗಳು ಕೊನೆಯುಸಿರೆಳೆದಿರುವ ಅತ್ಯಂತ ಕರುಣಾಜನಕ ಘಟನೆ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.…

News

ಹಲ್ಲಿನ ಸಮಸ್ಯೆಗೆಂದು ಹೋದ ಮಹಿಳೆ ಕೋಮಾಗೆ

ಕಲಬರುಗಿ: ದವಡೆ ಹಲ್ಲಿನ ಸಮಸ್ಯೆಯಿದೆ ಎಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದ ಮಹಿಳೆಯೊಬ್ಬರು ಕೋಮಾಗೆ ಜಾರಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಖಾಜಾ ಕಾಲೋನಿಯ ನಿವಾಸಿ ನಾಜಿಯಾ ಬೇಗಂ ವೈದ್ಯರು ನೀಡಿದ ಅನಸ್ತೇಶಿಯಾ ಇಂಜೆಕ್ಷನ್‌ನಿಂದ…

News

ಆಸ್ಪತ್ರೆಗೆ ಜಾಗ ದಾನ ಮಾಡಿದಾತನಿಗೆ ಅದೇ ಆಸ್ಪತ್ರೆಯಲ್ಲಿ ಪುತ್ರನಿಗೆ ಆಂಬ್ಯುಲೆನ್ಸ್ ಸಿಗದೇ ಪ್ರಾಣಬಿಟ್ಟರು!

ಪಾವಗಡ (ತುಮಕೂರು): ಸರಕಾರಿ ಆಸ್ಪತ್ರೆಗೆ ಜಾಗ ದಾನ ನೀಡಿದ್ದ ವ್ಯಕ್ತಿ ಆಂಬ್ಯುಲೆನ್ಸ್‌ ನೆರವು ಲಭಿಸದೇ ತನ್ನ ಮಗನನ್ನು ಕಳೆದುಕೊಂಡಿದ್ದಾರೆ. ವೈ.ಎನ್.ಹೊಸಕೋಟೆ ಗ್ರಾಮದ ಸಾಧಿಕ್ ಸಾಬ್ ಅವರ ಪುತ್ರ ಸೈಯದ್ ಅಕ್ರಂ (45) ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ಮೃತಪಟ್ಟ ದುರ್ದೈವಿ.…

Health

Medicine: ನಕಲಿ ಔಷಧಗಳ ಪತ್ತೆಗೆ ಬಂತು ಯಂತ್ರ

Medicine: ನಕಲಿ ಔಷಧ(counterfeit medicine) ಮಾರಾಟವನ್ನು ತಡೆಗಟ್ಟುವ ಉದ್ದೇಶದಿಂದ, ಕಲಬೆರಕೆ ಅಥವಾ ನಕಲಿ ಔಷಧಗಳನ್ನು ಪತ್ತೆ ಮಾಡುವ ಯಂತ್ರಗಳನ್ನು ಕೊಂಡುಕೊಳ್ಳಲು ಮಹಾರಾಷ್ಟ್ರ ಸರ್ಕಾರವು(Maharashtra government) ಮುಂದಾಗಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ನಕಲಿ ಮಾತ್ರೆ ಔಷಧಗಳ ಮಾರಾಟ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ…

News

Belagavi: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕನಿಗೆ ಕೊಳಕುಮಂಡಲ ಹಾವು ಕಡಿತ

Snake Bite: ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ರೈತನಿಗೆ ಹಾವೊಂದು ಕಚ್ಚಿದ್ದು, ಹಾವನ್ನೇ ಹಿಡಿದು ಆಸ್ಪತ್ರೆಗೆ ಬಂದ ಘಟನೆ ಬೆಳಗಾವಿಯ ಬಿಮ್ಸ್‌ ನಲ್ಲಿ ಇಂದು (ಜೂನ್‌ 17) ನಡೆದಿದೆ.