ಬುಧವಾರ, 28 ಅಕ್ಟೋಬರ್ 2026
Trending

green mussels nutrition

Food

Green Mussels : ಹಸಿರು ಪಚ್ಚಿಲೆಯಿಂದ ನೀವು ಪಡೆಯುತ್ತೀರಿ ಉತ್ತಮ ಆರೋಗ್ಯ ಪ್ರಯೋಜನ!

ಹಸಿರು ಪಚ್ಚಿಲೆ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕು. ಹಸಿರು ಪಚ್ಚಿಲೆಯನ್ನು ಪೆರ್ನಾಕ್ಯಾನಾಲಿಕಲಸ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿ Green mussels ಎನ್ನುತ್ತಾರೆ. ಇದು ಒಂದು ಜಾತಿಯ ಚಿಪ್ಪು ಮೀನುಗಳಾಗಿದ್ದು, ಅವುಗಳ ವಿಶಿಷ್ಟ ಸುವಾಸನೆ ಮತ್ತು, ಪೌಷ್ಠಿಕಾಂಶದ ಕಾರಣದಿಂದಾಗಿ…