ಮಂಗಳವಾರ, 27 ಅಕ್ಟೋಬರ್ 2026
Trending

Grand child

Interesting

ಮದುವೆಯೇ ಬೇಡ ಎಂದವಳ ಬಗಲಲ್ಲಿ 100 ನೇ ಮರಿ ಮರಿ ಮೊಮ್ಮಗು | 99 ರ ನಾಟ್ ಔಟ್ ಅಜ್ಜಿಯ ಇಂಟ್ರೆಸ್ಟಿಂಗ್ ಫ್ಯಾಮಿಲಿ ಪ್ರೊಡಕ್ಷನ್ ಸ್ಟೋರಿ !

ಪೆನ್ಸಿಲ್ವೇನಿಯಾ (ಅಮೆರಿಕ): ಈ ಚಿತ್ರದಲ್ಲಿ ಕಾಣಿಸುತ್ತಿರುವಾಕೆಯ ಹೆಸರು . ಅಮೆರಿಕ ಪೆನ್ಸಿಲ್ವೇನಿಯಾದ ಮಾರ್ಗರೇಟ್ ಕೊಲ್ಲ‌ ಎಂಬಾಕೆಗೆ ಈಗ 99 ವರ್ಷ ವಯಸ್ಸು. 100ನೇ ವಯಸ್ಸಿಗೆ ಕಾಲಿಡುತ್ತಿರುವ ವೃದ್ಧೆಯ ಕೈಯ ಬೆಚ್ಚಗೆ ಕಣ್ಣು ಪಿಳಿಪಿಳಿ ಮಾಡಿ ಮಲಗಿರುವುದು ಈಕೆಯ 100ನೇ…