ಚಿನ್ನದ ದರದಲ್ಲಿ ಇಂದು ಅಲ್ಪ ಏರಿಕೆ | ಬೆಳ್ಳಿ ಬೆಲೆ ಇಳಿಕೆ!!!
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಅಲ್ಪಮಟ್ಟಿನ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ದು, ಚಿನ್ನಾಭರಣಪ್ರಿಯರಿಗೆ ಖುಷಿ ವಿಚಾರ ಅಲ್ಲ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು…




