ಬುಧವಾರ, 28 ಅಕ್ಟೋಬರ್ 2026
Trending

Girl Saved Her Brother

News

Girl Saved Her Brother:ಬಾವಿಗೆ ಬಿದ್ದ ತನ್ನ ತಮ್ಮನನ್ನು ರಕ್ಷಿಸಿದ 3 ನೇ ತರಗತಿಯ ವಿದ್ಯಾರ್ಥಿನಿ! ಬಾಲಕಿಯ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ

Girl Saved Her Brother : ಬಾವಿಗೆ ಬಿದ್ದಿದ್ದ ಸಹೋದರ ಇವಾನ್​ನನ್ನು 8 ವರ್ಷದ ದಿಯಾ ರಕ್ಷಣೆ ಮಾಡಿದ್ದು, ಮಂಗಳವಾರ ಸಂಜೆ 5 ಗಂಟೆಗೆ ನಡೆದಿದೆ ಎಂದು ತಿಳಿದುಬಂದಿದೆ.