ಭಾನುವಾರ, 25 ಅಕ್ಟೋಬರ್ 2026
Trending

Food

ದಕ್ಷಿಣ ಕನ್ನಡ

ಮಂಗಳೂರು:ಹಳಸಿದ ಅನ್ನ ನೀಡಿರುವ ಆರೋಪ!!ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ನಡುವೆ ವಾಗ್ವಾದ!!

ಮಂಗಳೂರು: ಸರಣಿ ಹತ್ಯೆಯಿಂದ ಉದ್ವಿಗ್ನ ಸ್ಥಿತಿಗೆ ತಲುಪಿದ್ದ ದಕ ಜಿಲ್ಲೆಗೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗಳ ನಡುವೆ ಊಟದ ವಿಚಾರಕ್ಕೆ ವಾಗ್ವಾದ ನಡೆದ ಘಟನೆಯೊಂದು ಬೆಳಕಿಗೆ ಬಂದಿದೆ. ಚಿಕಮಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಿಂದ ಬಂದೋಬಸ್ತ್ ಗಾಗಿ ನಿಯೋಜನೆಗೊಂಡಿದ್ದ…

Food

‘ಪಾನಿಪುರಿ’ಯಿಂದ ಕಾಡುತ್ತೆ ಈ ಕಾಯಿಲೆ!!

‘ಪಾನಿಪುರಿ’ ಪ್ರತಿಯೊಬ್ಬರ ಫೇವರಿಟ್ ಆಗಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸುತ್ತಾರೆ. ಆದ್ರೆ, ಪಾನಿಪುರಿ ಕಾರಣವಾಗುತ್ತೆ ಅಂತೆ ಈ ರೋಗಕ್ಕೆ. ಹೌದು. ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯ ಟೈಫಾಯಿಡ್ ಪ್ರಕರಣಗಳು ದಾಖಲಾಗುತ್ತಿರುವುದಕ್ಕೆ ʻಪಾನಿ ಪುರಿʼ ಕಾರಣ ಎಂದು ತೆಲಂಗಾಣದ ಉನ್ನತ ಆರೋಗ್ಯ…

Interesting

GST ದರ ಏರಿಕೆ, ಇಲ್ಲಿದೆ ನೋಡಿ ‘GST ಕೌನ್ಸಿಲ್’ ತೆಗೆದುಕೊಂಡ ಮಹತ್ವದ ನಿರ್ಣಯ

ನವದೆಹಲಿ : ದೇಶದಲ್ಲಿ ಏಕರೂಪ ತೆರಿಗೆ ಪದ್ಧತಿ ಜಿಎಸ್‌ ಟಿ ಜಾರಿಗೆ ಬಂದು 5 ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಕೆಲವು ವಸ್ತುಗಳ ಮೇಲಿನ ಜಿಎಸ್‌ ಟಿ ಹೆಚ್ಚಿಸಿ ರಾಜ್ಯದ ಜನತೆಗೆ ಶಾಕ್‌ ನೀಡಿದೆ. ಕೇಂದ್ರ ಹಣಕಾಸು…

Food

ಮದ್ಯಪಾನ ಮಾಡಿದಾಗ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ

ಮದ್ಯಪಾನ ಮಾಡುವಾಗ ಸರಿಯಾದ ಆಹಾರ ಕ್ರಮ ತೆಗೆದುಕೊಳ್ಳದಿದ್ದರೆ ಆರೋಗ್ಯ ಹದಗೆಡುತ್ತದೆ. ಮದ್ಯಪಾನ ಕುಡಿದ ನಂತರ ಕೆಲವು ಆಹಾರ ಅಥವಾ ಪಾನೀಯಗಳಿಂದ ತಪ್ಪದೇ ದೂರವಿರಬೇಕು. ಮದ್ಯಪಾನ ಮಾಡುವಾಗ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದು ಇಲ್ಲಿದೆ ನೋಡಿ ಮದ್ಯಪಾನ ಸೇವಿಸಿದ ನಂತರ…

Food

ಪಾನಿಪುರಿ ಬ್ಯಾನ್ ಮಾಡಿದ ಸರ್ಕಾರ !!

ಈ ದೇಶದಲ್ಲಿ ಇನ್ನು ಮುಂದೆ ಪಾನಿಪುರಿ ಬ್ಯಾನ್. ಹೌದು. 12 ಜನರಿಗೆ ಕಾಲರಾ ತಗುಲಿರುವ ಬೆನ್ನಲ್ಲೇ ಕಠ್ಮಂಡು ಕಣಿವೆಯ ಲಲಿತ್‌ಪುರ ಮೆಟ್ರೋಪಾಲಿಟನ್ ಸಿಟಿಯಲ್ಲಿ ಅಧಿಕಾರಿಗಳು ಪಾನಿ ಪುರಿ ಮಾರಾಟವನ್ನು ನಿಷೇಧಿಸಿದ್ದಾರೆ. ಪಾನಿಪುರಿಯಲ್ಲಿ ಕಾಲರಾ ಬ್ಯಾಕ್ಟೀರಿಯಾವನ್ನು ಹೊತ್ತೊಯ್ಯುವ ನೀರನ್ನು ಬಳಸಲಾಗುತ್ತಿದೆ…

Interesting

ದೇಶದಲ್ಲಿಯೇ ಪ್ರಥಮ ಬಾರಿಗೆ ತಯಾರಾಗಿ ನಿಂತಿದೆ ಫುಡ್ ಡೆಲಿವರಿಯ ‘ಧೀರಾ’ ರೊಬೋಟ್​!!

ಜಗತ್ತು ಬೆಳವಣಿಗೆಯತ್ತ ದಾಪು ಕಾಲಿಡುತ್ತಿದ್ದಂತೆ, ಎಲ್ಲವೂ ಟೆಕ್ನಾಲಜಿಯುತವಾಗಿದೆ. ಪ್ರತಿಯೊಂದು ಕೆಲಸಕ್ಕೂ ಮನುಷ್ಯರ ಬದಲು ಯಂತ್ರಗಳು ಸಾಲುಗಟ್ಟಿದೆ. ಹೊಸ-ಹೊಸ ಯಂತ್ರಗಳು ತಯಾರಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ ದೇಶದಲ್ಲಿಯೇ ಪ್ರಥಮ ಬಾರಿಗೆ ಫುಡ್ ಡೆಲಿವರಿ ರೊಬೋಟ್​ಗಳು ತಯಾರಾಗಿ ನಿಂತಿದೆ. ರೊಬೋಟ್​​ಗಳು…

Food

ಮೈಸೂರಿನಲ್ಲಿ ಪಿಎಂ ನರೇಂದ್ರ ಮೋದಿ ಊಟ ತಿಂಡಿಯ ಮೆನು ಹೀಗಿದೆ

ಯೋಗ ಕಾರ್ಯಕ್ರಮ ನಿಮಿತ್ತ ಮೈಸೂರು ನಗರಕ್ಕೆ ಆಗಮಿಸಿದ ಪಿಎಂ ನರೇಂದ್ರ ಮೋದಿ ಅವರ ಊಟ-ಉಪಹಾರದ ಮೆನು ಸಿದ್ದವಾಗಿದೆ. ಶುದ್ದ ಸಸ್ಯಹಾರಿ ಊಟ ಸೇವಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಎಂ ರ್ಯಾಡಿಸನ್ ಹೋಟೆಲ್​ನಲ್ಲಿ ತಂಗಿದ್ದಾರೆ. ಊಟದ ಮೆನುವಿನಲ್ಲಿ ಶುದ್ದ ಸಸ್ಯಹಾರಿ…

Food

ಮೊಮೋಸ್ ತಿನ್ನುವಾಗ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು !!

ಮೊಮೋಸ್ ಗಂಟಲಲ್ಲಿ ಸಿಲುಕಿ 50 ವರ್ಷದ ವ್ಯಕ್ತಿ ಒಬ್ಬರು ಮೃತಪಟ್ಟ ಘಟನೆ ನಡೆದಿದೆ. ಜನಪ್ರಿಯ ಬೀದಿ ಆಹಾರದ ತಿಂಡಿಯಾದ ಮೊಮೋಸ್ ತಿಂದಾಗ ಉಸಿರುಗಟ್ಟಿ 50 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)…

Food

ತೂಕ 200 ಕೆಜಿ; 80 ರೊಟ್ಟಿ, 3 ಕೆಜಿ ಅಕ್ಕಿ, 2 ಕೆಜಿ ಮಟನ್, 2 ಲೀ ಹಾಲು ಆತನ ಸಿಂಪಲ್ ಮೀಲ್ಸ್ !| ತನಗೆ ಅಡುಗೆ ಮಾಡಿ ಹಾಕಲೆಂದೇ ಇನ್ನೊಂದು ಮದ್ವೆ ಆದ ಭೀಮಕಾಯ !!

ಬಿಹಾರದ ಕತಿಹಾರ್‌ನ ಮೊಹಮ್ಮದ್ ರಫೀಕ್ ಅದ್ನಾನ್ ತನ್ನ ತೂಕದ ಕಾರಣದಿಂದ ಸುದ್ದಿಯಲ್ಲಿದ್ದಾನೆ. ಆತ ಬರೋಬ್ಬರಿ 200 ಕೆಜಿ ತೂಗುತ್ತಿದ್ದು, ಆ ತೂಕವನ್ನು ಭರಿಸಲು ಆತ ದಿನದ ಮೂರು ಹೊತ್ತೂ ಊಟಕ್ಕೆ ಕುಳಿತುಕೊಳ್ಳುತ್ತಾನೆ. ಶ್ರೀಮಂತ ಕೃಷಿ ಕುಟುಂಬದಲ್ಲಿ ಹುಟ್ಟಿದ ರಫಿಗೆ…

latest

ಕಾಫಿ ಸೇವನೆ ಆರೋಗ್ಯಕ್ಕೆ ಸೂಕ್ತವೋ ಅಥವಾ ಮಾರಕವೋ !??| ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಕಾಫಿ ಪ್ರತಿಯೊಬ್ಬರ ಪಾಲಿನ ಎನರ್ಜಿ ಡ್ರಿಂಕ್ ಎಂದೇ ಹೇಳಬಹುದು. ಯಾಕೆಂದರೆ ಬೆಳಗ್ಗೆ ಎದ್ದು ಒಮ್ಮೆ ಕಾಫೀ ಸೇವನೆ ಮಾಡಿದ್ರೆ ಡೇ ಫುಲ್ ಆಕ್ಟಿವ್ ಆಗೇ ಇರಬಹುದು. ಆದ್ರೆ, ಕಾಫಿ ಸೇವನೆ ಆರೋಗ್ಯಕ್ಕೆ ಸೂಕ್ತವೋ ಅಥವಾ ಮಾರಕವೋ ಎಂಬುದು ಹೆಚ್ಚಿನವರಿಗೆ…