ಭಾನುವಾರ, 25 ಅಕ್ಟೋಬರ್ 2026
Trending

Food

ಅಡುಗೆ-ಆಹಾರ

ರಾಗಿಯ ಅಡ್ಡ ಪರಿಣಾಮಗಳು ಯಾವುದೆಲ್ಲ ಕೇಳಿ

ಆರೋಗ್ಯದ ಕಾಳಜಿ ಮನುಷ್ಯನಿಗೆ ಬಹಳ ಮುಖ್ಯ. ಯಾಕೆಂದ್ರೆ ನಾವು ಜೀವಿಸುವುದೇ ನಮ್ಮ ಅರೋಗ್ಯದ ಮೇಲೆ. ಸ್ವಲ್ಪ ಏರು ಪೇರಾದರು ಜೀವ ಇರಲಾರದು. ನಾವು ಸೇವಿಸುವ ಹಾಗೂ ಪಾಲಿಸುವ ಆಹಾರ ಪದ್ಧತಿಯು ಬಹಳ ಮುಖ್ಯವಾದ ಪಾತ್ರವನ್ನು ನಮ್ಮ ಜೀವನದಲ್ಲಿ ವಹಿಸುತ್ತದೆ.…

Food

ವಿಜ್ಞಾನಿಗಳಿಂದ ಶಾಕಿಂಗ್ ಮಾಹಿತಿ | ತಾಯಿಯ ಎದೆಹಾಲಿನಲ್ಲಿ ಕಂಡು ಬಂದಿದೆ ಮೈಕ್ರೋಪ್ಲಾಸ್ಟಿಕ್ !

ಪ್ಲಾಸ್ಟಿಕ್ ಅಂದರೆ ನಮಗೆ ಹಗುರವಾದ ಅಗ್ಗವಾದ ವಸ್ತು ಆದರೆ ಪ್ಲಾಸ್ಟಿಕ್‌ಮಯವಾದ ಜಗತ್ತಿನಲ್ಲಿ ಪ್ಲಾಸ್ಟಿಕ್‌ನ ಅಪಾಯಗಳು ನಮ್ಮ ದೇಹದೊಳಗೆ ಹೊಕ್ಕಿರುವುದು ನಿಮಗೆ ಗೊತ್ತಿದೆಯೇ? ನಾವು ಉಪಯೋಗಿಸುವ ಪಾತ್ರೆಗಳು, ಪೀಠೋಪಕರಣಗಳು, ಪ್ಯಾಕೆಟ್‌ಗಳು ಎಲ್ಲೆಲ್ಲಿಯೂ ಪ್ಲಾಸ್ಟಿಕ್‌ಗಳ ರಾಶಿ. ಇತ್ತೀಚಿಗೆ ಇಟಾಲಿಯನ್ ವಿಜ್ಞಾನಿಗಳು ಶಾಕಿಂಗ್…

Health

ಅವಲಕ್ಕಿ ಬಾತ್ ಚಿತ್ರಾನ್ನಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಹತ್ವದ ಮಾಹಿತಿ

ಮನೆಯವರೆಲ್ಲರ ಆಹಾರ ಬೇಡಿಕೆಗಳನ್ನು ಈಡೇರಿಸಲು ಮನೆಯ ಗೃಹಿಣಿ ಹಗಲಿರುಳು ಶ್ರಮಿಸುವುದು ಸಹಜ. ಕೆಲಸಕ್ಕೆ ತಯಾರಾಗುವ ಗಂಡ, ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡುವ ಫಲಾಹಾರದ ಬಗ್ಗೆ ಚಿಂತನೆ ಮಾಡುವ ಹೆಂಗೆಳೆಯರು ಹೆಚ್ಚಾಗಿ ಚಿತ್ರಾನ್ನ ಮಾಡಿ,…

Interesting

ಬೆಳಗಿನ ತಿಂಡಿಗೆ ಇದನ್ನೊಮ್ಮೆ ಟ್ರೈ ಮಾಡಿ ನೋಡಿ

ಬಗೆ ಬಗೆ ರೀತಿಯ ತಿಂಡಿಗಳನ್ನು ಮಾಡುವುದು ಈಗಿನ ಹವ್ಯಾಸವಾಗಿದೆ. ಅದರಲ್ಲೂ ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಏನಾದರೂ ಬಗೆ ಬಗೆ ರೀತಿಯ ತಿಂಡಿಗಳು ಮಾಡ್ಲೇಬೇಕಾಗುತ್ತೆ. ಪ್ರತಿನಿತ್ಯ ನಮ್ಮ ಮನೆಯಲ್ಲಿ ದೋಸೆನೇ ಮಾಡುತ್ತಾರೆ ಎನ್ನುವುದು ಅದೆಷ್ಟೋ ಮಕ್ಕಳ ದೂರು ಕೂಡ ಆಗಿರುತ್ತದೆ.…

Latest Health Updates Kannada

ಲಿಂಬೆ ಹಣ್ಣಿನ ಉಪ್ಪಿನಕಾಯಿ ತಿನ್ನಿ, ಆರೋಗ್ಯಕ್ಕೆ ಒಳ್ಳೆಯದು

ಉಪ್ಪಿನಕಾಯಿ ಯಾರಿಗೆ ಇಷ್ಟ ಇಲ್ಲ ಅಂತ ಕೇಳಿದ್ರೆ ಅಲ್ಲೊಂದು ಇಲ್ಲೊಂದು ಜನ ಸಿಗಬಹುದು. ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬ ಮಾತಿದೆ. ಮೊಸರನ್ನದ ಜೊತೆ ಉಪ್ಪಿನಕಾಯಿ ಸೇರಿಸಿ ಆಹಾ! ತಿಂದರೆ ರುಚಿಯೇ ಬೇರೆ. ಹಿಂದಿನ ಕಾಲದಲ್ಲಿ ಬೆರಳಣಿಕೆಯಷ್ಟು ಉಪ್ಪಿನಕಾಯಿ ಇದ್ವು. ಅದು…

Food

ಮೊಳಕೆ ಬರಿಸಿದ ಕಡಲೆ ಕಾಳು ಮತ್ತು ಹೆಸರುಕಾಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ | ಸಲಾಡ್‌ ಮಾಡಿ ತಿಂದರೆ ಲಾಭ ಏನು?

ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕ್ಕೆ ವರದಾನವಿದ್ದಂತೆ. ಅವುಗಳ ಸಲಾಡ್‌ ಮಾಡಿ ಸವಿದರಂತೂ ಮತ್ತೆ ಮತ್ತೆ ತಿನ್ನಬೇಕೆನ್ನುವ ಭಾವ. ಕಡಲೆ ಕಾಳು, ಹೆಸರು ಕಾಳುಗಳನ್ನು 8 ರಿಂದ 9 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟರೆ ಸಾಕು ಬಿಳಿ ಬಣ್ಣದ ಮೊಳಕೆಯೊಡೆಯಲು…

Health

ಬೆಳಗಿನ ತಿಂಡಿಗೆ ದಾಲ್ ಚಿಲ್ಲಾ ಮಾಡಿ ಸವಿಯಿರಿ | ಪಾಕ ಮಾಡುವ ವಿಧಾನ ಇಲ್ಲಿದೆ

ಬೆಳಗಿನ ಉಪಾಹಾರದಲ್ಲಿ ಬೇಳೆಕಾಳುಗಳ ರೆಸಿಪಿ ಸೇವನೆ ಮಾಡುವುದು ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗೂ ಆಹಾರ ತಜ್ಞರ ಪ್ರಕಾರ ನಿಮ್ಮ ಆಹಾರದಲ್ಲಿ ಬೇಳೆಕಾಳುಗಳನ್ನು ಸೇರಿಸುವುದು ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ. ಸಾಮಾನ್ಯವಾಗಿ ನೀವು ಬೇಳೆಕಾಳುಗಳನ್ನು ತಡ್ಕಾ ದಾಲ್,…

Health

ವಿಟಮಿನ್ ಬಿ 12 ದೇಹದಲ್ಲಿ ಎಷ್ಟು ಅಗತ್ಯ? | ಇದರ ಕೊರತೆ ಉಂಟಾದರೆ ಯಾವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ

ನಾವು ಆರೋಗ್ಯವಾಗಿರಲು ಇತರ ಪೋಷಕಾಂಶಗಳಂತೆ ವಿಟಮಿನ್ ಬಿ 12 ಕೂಡ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದು ದೊಡ್ಡ ಹಾನಿಯನ್ನು ಉಂಟುಮಾಡಬಹುದು. ಆರೋಗ್ಯವಂತರಾಗಿರಲು ದೇಹಕ್ಕೆ ವಿಟಮಿನ್ ಗಳು…

ಅಡುಗೆ-ಆಹಾರ

ನಿಂಬೆ ಹಣ್ಣಿನ ರಸವನ್ನು ಕೆಡದಂತೆ ಇಡೋ ಸೂಪರ್ ಟಿಪ್ಸ್ | ನೀವು ಒಮ್ಮೆ ಟ್ರೈ ಮಾಡ್ಲೆ ಬೇಕು

ನಿಂಬೆಹಣ್ಣು ಅಂತ ಹೇಳಿದ್ ಕೂಡ್ಲೆ ನಮಗೆ ನೆನಪಾಗೋದು ಜ್ಯೂಸ್ ಅಥವಾ ಚಿತ್ರಾನ್ನಕ್ಕೆ ಅದರ ರಸವನ್ನು ಹಿಂಡುವುದು. ಇದರ ಮಹಿಮೆಯನ್ನು ಎಷ್ಟು ಹೊಗಳಿದರೂ ಸಾಲದು. ಪಿತ್ತವಾದಾಗ, ತಲೆ ತಿರುಗುವಾಗ ಅಥವಾ ಇನ್ನೂ ಬಾಯಾರಿದಾಗ ಲಿಂಬೆ ಹಣ್ಣಿನ ಜ್ಯೂಸ್ ಮುಖ್ಯ ಪಾತ್ರವನ್ನು…

ಅಡುಗೆ-ಆಹಾರ

ಈರುಳ್ಳಿಗಾಗಿ ಇಲ್ಲಿದೆ ಸೂಪರ್ ಟಿಪ್ಸ್! ; ಓದಿದ್ರೆ ನೀವಂತೂ ಹೀಗೆ ಮಾಡೇ ಮಾಡ್ತೀರಿ..

ಈರುಳ್ಳಿ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಅಲ್ಲೊಂದು ಇಲ್ಲೊಂದು ಜನರಷ್ಟು ಈರುಳ್ಳಿಯನ್ನು ಇಷ್ಟಪಡದೇ ಇರುವವರು ಇರುತ್ತಾರೆ. ಮಾರ್ಕೆಟ್ ನಲ್ಲಿ ಈರುಳ್ಳಿಯ ದರ ಒಮ್ಮೆಲೆ ಏರುತ್ತದೆ ಹಾಗೆ ಇಳಿಯುತ್ತದೆ ಕೂಡ. ಇದರಲ್ಲಿ ಕಬ್ಬಿಣಾಂಶವಿರುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವವರು ದಿನನಿತ್ಯ ಈರುಳ್ಳಿ ತಿಂದರೆ ರಕ್ತಹೀನತೆಯಿಂದ…