ಸೋಮವಾರ, 26 ಅಕ್ಟೋಬರ್ 2026
Trending

FB

International

ಫೇಸ್ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ !!!ಬರೋಬ್ಬರಿ 16 ಲಕ್ಷ ಕೋಟಿ ನಷ್ಟ ಕಂಡ ಮೆಟಾ ನೆಟ್ ವರ್ಕ್!

ನ್ಯೂಯಾರ್ಕ್ : ಸಾಮಾಜಿಕ ಮಾಧ್ಯಮದ ದೈತ್ಯ ಸಂಸ್ಥೆ ಫೇಸ್ ಬುಕ್ ಗೆ ಭಾರೀ ಹೊಡೆತ ಬಿದ್ದಿದೆ. ಇದೇ ಮೊದಲ ಬಾರಿಗೆ ಫೇಸ್ ಬುಕ್ ಬರೋಬ್ಬರಿ ಎರಡು ದಶಕಗಳಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಇದರಿಂದಾಗಿ ಆದಾಯ ಭಾರೀ ಪ್ರಮಾಣದಲ್ಲಿ…