ಶಾಲೆಯೊಳಗೆ 30 ಸೆಕೆಂಡ್‌ನಲ್ಲಿ 34 ಬಾರಿ ಇರಿದು ಶಿಕ್ಷಕಿಯನ್ನು ಕೊಂದ ಮುಸುಕುಧಾರಿ!
ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರನ್ನು ಶಾಲೆಯ ಆವರಣದಲ್ಲಿಯೇ ಮುಸುಕುಧಾರಿ ಯುವಕ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಸಂಧ್ಯಾ (29) ಮೃತ ಶಿಕ್ಷಕಿ. ಅಮಿತ್ (21) ಕೊಲೆಗೈದ ಆರೋಪಿ. 30 ಸೆಕೆಂಡುಗಳಲ್ಲಿ 34 ಬಾರಿ ಚಾಕುವಿನಿಂದ ಇರಿದು…



