ಶನಿವಾರ, 24 ಅಕ್ಟೋಬರ್ 2026

Excessive consumption of garlic is harmful to health

Food

ನಿಮಗೆ ಗೊತ್ತೇ? ಅತಿಯಾದ ಬೆಳ್ಳುಳ್ಳಿ ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ…!!

ಭಾರತೀಯ ಆಹಾರದಲ್ಲಿ ಹಲವಾರು ಶತಮಾನದಿಂದಲೂ ಬೆಳ್ಳುಳ್ಳಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಲೇ ಬಂದಿದೆ. ಬೆಳ್ಳುಳ್ಳಿಯು ಆಹಾರದ ರುಚಿಯನ್ನು ಹೆಚ್ಚು ಮಾಡುವುದಲ್ಲದೇ ಆರೋಗ್ಯದ ದೃಷ್ಟಿಯಲ್ಲೂ ಉಪಯೋಗಕಾರಿಯಾಗಿದೆ. ಆದರೆ ಅತಿಯಾದ ಬೆಳ್ಳುಳ್ಳಿ ಸೇವನೆಯು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ✓…