latest
ಚಿಪ್ಸ್ ಗಿಂತ “ಗಾಳಿ” ತುಂಬಿಸಿಯೇ ದುಡ್ಡು ಮಾಡ್ತಿದ್ದ ಲೇಸ್ ಕಂಪನಿಗೆ ಭಾರೀ ದಂಡ ವಿಧಿಸಿದ ಕಾನೂನು ಮಾಪನಶಾಸ್ತ್ರ ಕಚೇರಿ!!!
ಜಂಕ್‌ಫುಡ್ ಪ್ರಿಯರಾದ ಎಲ್ಲರಿಗೂ ಲೇಸ್ ತುಂಬಾ ಇಷ್ಟವಾಗುತ್ತೆ. ಅದರಲ್ಲೂ ಮಕ್ಕಳಿಗಂತೂ ತುಂಬಾ ಇಷ್ಟ.ಲೇಸ್ ನ ಯಾವುದೇ ವೆರೈಟಿ ಬಂದರೂ ಯಾರೂ ರುಚಿ ನೋಡದೇ ಇರಲ್ಲ. ಏಕೆಂದರೆ ಅದರ ಟೇಸ್ಟ್ ಹಾಗಿರುತ್ತೆ.ಆದರೆ ನೀವು ಗಮನಿಸಿರಬಹುದು ಈ ಲೇಸ್ ಪ್ಯಾಕೆಟ್ ನಲ್ಲಿ…

