News
ಸಿನಿಮಾ ಶೂಟಿಂಗ್ ವೇಳೆ ರಶ್ಮಿಕಾ ಮಂದಣ್ಣ ಸೊಂಟಕ್ಕೆ ತೀವ್ರ ಪೆಟ್ಟು – 6 ತಿಂಗಳು ಸಂಪೂರ್ಣ ರೆಸ್ಟ್!!
ಸಿನಿಮಾ ಹಾಗೂ ಬ್ರಾಂಡ್ ಪ್ರಾಡಕ್ಟ್ಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಆರು ತಿಂಗಳು ಬ್ರೇಕ್ ತೆಗೆದುಕೊಳ್ಳಲೇ ಬೇಕು ಎನ್ನುವ ಪರಿಸ್ಥಿತಿ ಎದುರಾಗಿದೆ. ಹೌದು, ಆಕ್ಷನ್ ಸಿನಿಮಾವೊಂದರ ಅದ್ದೂರಿ ಶೂಟಿಂಗ್…

