News Complaint against dog : ಮುಖ್ಯಮಂತ್ರಿ ಪೋಸ್ಟರ್ ಹರಿದ ನಾಯಿ ವಿರುದ್ಧ ಪೊಲೀಸರಿಗೆ ದೂರು ಆರುಷಿ ಗೌಡ Apr 13, 2023 ಮುಖ್ಯಮಂತ್ರಿಯ ಪೋಸ್ಟರ್ ಅನ್ನು ಹರಿದಿದ್ದಕ್ಕಾಗಿ ನಾಯಿಯೊಂದರ ವಿರುದ್ಧ (Complaint against dog)ಪೊಲೀಸ್ ದೂರು ದಾಖಲಾಗಿದೆ.