ಧಾರವಾಡ ವಿವಿಯಲ್ಲೊಬ್ಬ ಕಾಮುಕ ಪ್ರೊಫೆಸರ್ – Ph.D ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ, 3 ಬಾರಿ ಅಬಾಷನ್!!
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಒಬ್ಬ ಕಾಮಕ ಪ್ರೊಫೆಸರ್ ಹುಟ್ಟಿಕೊಂಡಿದ್ದು ನನ್ನ ಪಿಎಚ್ಡಿ ವಿದ್ಯಾರ್ಥಿನಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಬಿಟ್ಟು ಹೋದ ಬಳಿಕವೂ ಆಕೆಯ ಬೆನ್ನು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕಾಮುಕ ಪ್ರೊಫೆಸರ್ ಹೆಸರು ದೇವರಾಜ…




