ಬುಧವಾರ, 28 ಅಕ್ಟೋಬರ್ 2026
Trending

Devere kinni

ದಕ್ಷಿಣ ಕನ್ನಡ

ತುಳುನಾಡಿನ ಜನಮನಸ್ಸು ಗೆದ್ದ ‘ದೇವೆರೆ ಕಿನ್ನಿ’!! ಮತ್ತೊಮ್ಮೆ ತಾಯಿಯ ನಿಷ್ಕಲ್ಮಶ ಮಡಿಲಿನಲ್ಲಿ ಜೋಗುಳ ಕೇಳುವಂತೆ ಮಾಡಿದ ಹಾಡಿನ ಹಿಂದಿದೆ ಮಮತೆಯ ಚಿತ್ರಣ!!

ಕೆಲ ದಿನಗಳಿಂದ ಅದೊಂದು ಹಾಡು ಜೋಗುಳದ ರೀತಿಯಲ್ಲಿ ಎಲ್ಲೆಡೆಯಿಂದಲೂ ಕೇಳುತ್ತಿದೆ. ವಾಟ್ಸಪ್ ಸ್ಟೇಟಸ್ ಗಳಲ್ಲಿ,ಶಾಲೆಗೆ ತೆರಳುವ ಮಕ್ಕಳ ಬಾಯಿಂದ ಹಿಡಿದು ಸಣ್ಣ ಪುಟ್ಟ ಕೆಲಸದಲ್ಲಿ ಮಗ್ನರಾಗಿರುವ ಕೆಲ ಯುವಕ-ಯುವತಿಯರ ಬಾಯಲ್ಲಿ, ಇತರ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾಗೂ ಮಾತೆಯರ ಬಾಯಲ್ಲೂ…