ಸೋಮವಾರ, 26 ಅಕ್ಟೋಬರ್ 2026
Trending

Developed a ‘mini heart’ called Organoid

Health

Mini Heart: ವೈದ್ಯಕೀಯ ಲೋಕದಲ್ಲಿ ಹೊಸ ಅಭಿವೃದ್ಧಿ : ‘ಮಿನಿ ಹಾರ್ಟ್’ ತಯಾರಿಸುವ ಮೂಲಕ ವಿಶ್ವದ ‘ಮೊದಲ ಸಂಶೋಧಕ’ ಪಟ್ಟವನ್ನು ಗಳಿಸಿಕೊಂಡ ಜರ್ಮನ್ ವಿಜ್ಞಾನಿಗಳು!

ಜರ್ಮನ್ ನ ಟೆಕ್ನಿಕಲ್ ಯುನಿವರ್ಸಿಟಿ ಆಫ್ ಮ್ಯೂನಿಚ್ ತಂಡವು ಆರ್ಗನೈಡ್ ಎಂದು ಕರೆಯಲ್ಪಡುವ 'ಮಿನಿ ಹಾರ್ಟ್’ (Mini Heart)ಅನ್ನು ಅಭಿವೃದ್ಧಿ ಪಡಿಸಿದೆ.